ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಲಕ್ಷ್ಮೀಬಾಯಿ ಕೊಟಗುಣಸಿ ಅವರು ಕನ್ನಡದಲ್ಲಿ ಅನುವಾದಿತ ಆತ್ಮಕಥೆಗಳ ಸಾಂಸ್ಕøತಿಕ ಅಧ್ಯಯನ (ಪ್ರಾತಿನಿಧಿಕ ಆತ್ಮಕಥೆಗಳನ್ನು ಅನುಲಕ್ಷಿಸಿ) ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ.
ಇದನ್ನೂ ಓದಿ ಧಾರವಾಡ | ತಾಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ
ಲಕ್ಷ್ಮೀಬಾಯಿ ಕೊಟಗುಣಸಿ ಅವರಿಗೆ ಕನ್ನಡ ವಿಭಾಗದ ಡಾ. ಅನಿತಾ ಕೆ. ಗುಡಿ ಅವರು ಮಾರ್ಗದರ್ಶಕರಾಗಿದ್ದರು.





