ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಡಾ. ಆರ್. ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದಿಂದ ಲಕ್ಷ್ಮೀಬಾಯಿ ಕೊಟಗುಣಸಿ ಅವರಿಗೆ ಪಿಎಚ್.ಡಿ ಪದವಿ ಘೋಷಣೆ ಮಾಡಿದೆ.
ಸಹಾಯಕ ಪ್ರಧ್ಯಾಪಕರು ಡಾ. ಅನಿತಾ ಕೆ. ಗುಡಿ ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಅನುವಾದಿತ ಆತ್ಮಕಥೆಗಳ ಸಾoಸ್ಕೃತಿಕ ಅಧ್ಯಯನ (ಪ್ರಾತಿನಿಧಿಕ ಆತ್ಮಕಥೆಗಳನ್ನು ಅನುಲಕ್ಷಿಸಿ) ಮಹಾಪ್ರಬಂಧವನ್ನು ಮಂಡಿಸಿರುವ ಲಕ್ಷ್ಮೀಬಾಯಿ ಕೊಟಗುಣಸಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಘೋಷಣೆ ಮಾಡಿದೆ.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಮಂಜುನಾಥ ಎಂ ಕರಿಲಿಂಗಣ್ಣವರ ಅವರಿಗೆ ಪಿಎಚ್.ಡಿ ಪದವಿ ಘೋಷಣೆ
ಲಕ್ಷ್ಮೀಬಾಯಿ ಕೊಟಗುಣಸಿ ಅವರು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಗ್ರಾಮದ ತಂದೆ ಸಿದ್ದಪ್ಪ ಮತ್ತು ನೀಲವ್ವ ದಂಪತಿಯ ಪುತ್ರಿ ಲಕ್ಷ್ಮೀಬಾಯಿ ಕೊಟಗುಣಸಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಘೋಷಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.





