ಹಾವೇರಿ | ಜಯಶಾಲಿಯಾದ ಕರಾಟೆ ಕ್ರೀಡಾಪಟುಗಳಿಗೆ ಶುಭ ಕೋರಿದ ತರಬೇತಿದಾರರು

Date:

ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋಟ್ಸ್ ಕರಾಟೆ ಅಸೋಸಿಯೇಶನ್ ಆಯೋಜಿದ 3ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‌ಶಿಫ್ ನಲ್ಲಿ ಅಗಸ್ತ್ಯ ಮಾರ್ಷಲ್ ಆಟ್ಸ್ ಸ್ಪೋರ್ಟ್ಸ್ ಕರಾಟೆ ಸಂಘದಿಂದ ತರಬೇತಿ ಪಡೆದ ಕರಾಟೆ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಶಾಲಿಗಳಾಗಿದ್ದು, ಎಲ್ಲಾ ಕ್ರೀಡಾಪಟುಗಳಿಗೆ ಕರಾಟೆ ಸಂಘದ ಮುಖ್ಯ ತರಬೇತಿಗಾರರು ಉಡಚಪ್ಪ ಮಾಳಗಿ ಅವರು ಅಭಿನಂದಿಸಿದರು.

ಹಾವೇರಿ ಯಲ್ಲಿ ಅವರು ಕರಾಟೆ ಚಾಂಪಿಯನ್‌ಶಿಫ್  ನಲ್ಲಿ ವಿಜಯಶಾಲಿ ಕ್ರೀಡಾಪಟುಗಳಿಗೆ ಶುಭ ಕೋರಿ ಮಾತನಾಡಿದ, “ಕರಾಟೆ ಕ್ರೀಡೆಯಲ್ಲಿ ಹಾವೇರಿ ಜಿಲ್ಲೆಯ ನಮ್ಮ ಸಂಘದ ತರಬೇತಿದಾರರಿಂದ ಪರಿಣಾಮಕಾರಿ ತರಬೇತಿ ಪಡೆದು ರಾಜ್ಯ ಅಂತರ-ರಾಜ್ಯದಲ್ಲಿ ಮಟ್ಟದ ಕರಾಟೆ ಕ್ರೀಡೆಯಲ್ಲಿ ಹೆಚ್ಚು ಸಾಧನೆಗಳನ್ನು ಕ್ರೀಡಾಪಟುಗಳು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ” ಎಂದರು.

“ಕರಾಟೆ ಕ್ರೀಡಾಪಟುಗಳಿಗೆ ಹಿರಿಯ ತರಬೇತಿದಾರರಾದ ಮಂಜುನಾಥ ಕರೆಕೊಪ್ಪ. ಫಕ್ಕೀರೇಶ ಹರಿಜನ, ಪ್ರದೀಪ ಉಪ್ಪಾರ, ಹರೀಶ ಮಾಳಗಿ, ಶ್ರೀಧರ ಬ್ಯಾಡಗಿ, ಮಹಮ್ಮದ ಶರೀಪ ಹಂದಿಗನೂರ ಇವರು ಉತ್ತಮ ತರಬೇತಿ ಮಾಡಿ ಕರಾಟೆ ಕ್ರೀಡಾಪಟುಗಳು ಸಾಧನೆ ಮಾಡಲು ಶ್ರಮಿಸಿದ್ದಾರೆ. ತರಬೇತಿಗಾರರಿಗೆ ಹಾಗೂ ಕ್ರೀಡಾಪಟುಗಳಿಗೆ ಶುಭವಾಗಲಿ ಎಂದು ಉಡಚಪ್ಪ ಮಾಳಗಿ ಪ್ರೋತ್ಸಾಹದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಜಯಶಾಲಿಗಳಾದ ಎಂ.ಡಿ ಜುಬೇರ(ಕಟಾ) ಪ್ರಥಮ ಸ್ಥಾನ,ಕುಮಿಟೆ-ತೃತೀಯ. ಪ್ರಥಮ್ (ಕಟಾ) ತೃತೀಯ,ಸುಪಿಯಾತಾಜ್ (ಕಟಾ) ತೃತೀಯ,ಸ್ವರಾಗ್ ಯಳ್ಳೂರ (ಕಟಾ) ದ್ವಿತೀಯ.ಕುಮಿಟೆ-ಪ್ರಥಮ,ಪಿಧಾ ಎಸ್.ಹೆಚ್ (ಕಟಾ) ತೃತೀಯ,ಮಣಿಕಂಠ (ಕಟಾ) 

ದ್ವಿತೀಯ,ಕುಮಿಟೆ-ದ್ವಿತೀಯ,ಶ್ರಿಯಾಸ್ಟ್ರಿ ಎಸ್.ಎಪ್ (ಕಟಾ)ಪ್ರಥಮ ಕುಮಿಟೆ- ದ್ವಿತೀಯ,ಶಿವಪ್ರಸಾದ (ಕಟಾ) ಪ್ರಥಮ,ಸ್ವರೂಪ ಎನ್ (ಕಟಾ) ಪ್ರಥಮ ಕುಮಿಟೆ ದ್ವಿತೀಯ,ಸುಯಸ್ ರಾವ್ (ಕಟಾ)ಪ್ರಥಮ ಕುಮಿಟೆ- ಪ್ರಥಮ,ಚರಣ್ (ಕಟಾ) ದ್ವಿತೀಯ, ಅಂಕಿತಾ ಎಸ್.ಬಿ (ಕಟಾ) ದ್ವಿತೀಯ ಕುಮಿಟೆ ತೃತೀಯ,ಧನ್ಯ ಡಿ,ಹೆಚ್ (ಕಟಾ)ಪ್ರಥಮ ಕುಮಿಟೆ ತೃತೀಯ,ಅವನಿ (ಕಟಾ) ತೃತೀಯ,ಪೂರ್ವಿ ವ್ಹಿ.ಬಿ (ಕಟಾ)ಪ್ರಥಮ ಕುಮಿಟೆ ಪ್ರಥಮ,ನಮನ್ ಎಂ ಆರ್ (ಕಟಾ)ತೃತೀಯ,ಮಯಾಂಕ್ (ಕಟಾ) ತೃತೀಯ,ನರೇಂದ್ರ (ಕಟಾ) ತೃತೀಯ ಕುಮಿಟೆ- ತೃತೀಯ,ಜೀವನ್ (ಕಟಾ) ತೃತೀಯ,ಧನುಷ್ (ಕಟಾ) ದ್ವಿತೀಯ ಕುಮಿತೆ-ಪ್ರಥಮ, ಶಿವಾನಿ (ಕಟಾ) ತೃತೀಯ,ಚಿನ್ಮಯ್ (ಕಟಾ)ದ್ವಿತೀಯ; ಕುಮಿಟೆ-ದ್ವಿತೀಯ,ಸಬ್ದುಲ್ ಮೋಶಿನ್ (ಕಟಾ) ದ್ವಿತೀಯ,ಭುವನ್ (ಕಟಾ) ರ್ತಋತೀಯ,ಜಸ್ವಿಕ್ (ಕಟಾ)ಪ್ರಥಮ,ಗಾನವಿ (ಕಟಾ) ಪ್ರಥಮ,ಸಾನ್ವಿ ಹೆಚ್,ಹೆಚ್ (ಕಟಾ) ದ್ವಿತೀಯ ಕುಮಿಟೆ-ತೃತೀಯ,ಲೈಭಾ ಡಿ.ಟಿ (ಕಟಾ)ಪ್ರಥಮ ಕುಮಿಟೆ-ತೃತೀಯ,ಸಹನಾ ಎ (ಕಟಾ) ದ್ವಿತೀಯ,ಯುವರಾಜ ಎಸ್.ಪಿ (ಕಟಾ) ತೃತೀಯ,ಭೂಮಿ ಎ.ಸಿ (ಕಟಾ) ತೃತೀಯ-ಕುಮಿಟೆ-ತೃತೀಯ ಈ ಎಲ್ಲ ಕರಾಟೆ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ.

ನಮ್ಮ ಸಂಘಕ್ಕೆ ಹಾಗೂ ಜಿಲ್ಲೆಗೆ ಗೌರವ ಹೆಚ್ಚಿಸಿದ್ದಾರೆ ಎಂದು ಉಡಚಪ್ಪ ಮಾಳಗಿ ಮಾಹಿತಿ ತಿಳಿಸಿದ್ದಾರೆ.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...