ಬಿಸಿಲಿನಿಂದ ದಗದಗಿಸುತ್ತಿದ್ದ ಹಾವೇರಿಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಗುಡುಗು ಮಿಂಚುಸಂಜೆ ಜಿಟಿ ಜಿಟಿ ಮಳೆ ಆರಂಭವಾಗಿದೆ.
ಇಂದು ಮದ್ಯಾಹ್ನದಿಂದ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಸಂಜೆ 5:40ಕ್ಕೆ ಜಿಟಿ ಜಿಟಿ ಮಳೆ ಸೂಸಿದೆ.
ಈ ಸುದ್ದಿ ಒದಿದ್ದೀರಾ? ಮುಟ್ಟಿನ ರಜೆ | ಸರ್ಕಾರದ ಶೋಕಾಸ್ ನೋಟಿಸ್‌ಗೆ ಹೈಕೋರ್ಟ್ ಕಿಡಿ
ಬಿಸಿಲ ಬೇಗೆಯಿಂದ ಕಾದ ಭೂಮಿ ಜಿಟಿ ಜಿಟಿ ಮಳೆಗೆ ತಂಪಾಗಿದೆ. ಗುಡುಗು, ಮಿಂಚು ಗಾಳಿ ಮುಂದುವರೆದಿದೆ.





