ಲೋಕಸಭಾ ಚುನಾವಣೆ | ಹಾವೇರಿ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು

Date:

ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣಾ ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರು ತಿಳಿಸಿದ್ದಾರೆ.

ಚುನಾವಣೆ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಮತ್ತು ಚಿಹ್ನೆ; 
01. ಆನಂದಸ್ವಾಮಿ ಗಡ್ಡದೇವರಮಠ – ಕಾಂಗ್ರೆಸ್‌ (ಹಸ್ತ)
02. ಬಸವರಾಜ ಬೊಮ್ಮಾಯಿ – ಬಿಜೆಪಿ (ಕಮಲ)
03. ಖಾಜಾಮೋಹಿದ್ದೀನ್ ಗುಡಗೇರಿ – ಎಸ್‌ಪಿ (ಕಬ್ಬು ರೈತ)
04. ಗಂಗಾಧರ ಬಡಿಗೇರ – ಎಸ್‌ಯುಸಿಐ (ಗಾಜಿನ ಲೋಟ)
05. ತನು ಚಿಕ್ಕಣ್ಣ ಯಾದವ್ – ಕೆಆರ್‌ಎಸ್‌ (ಬ್ಯಾಟರಿ ಟಾರ್ಚ್)
06. ಹೆಚ್.ಕೆ ನರಸಿಂಹಪ್ಪ – ಎಸ್‌ಜೆಪಿ (ತೆಂಗಿನ ತೋಟ)
07. ರಶೀದ ಬೇಗಂ – ಐಎಂಪಿ (ವಿಸಿಲ್)
08. ವಿಶ್ವನಾಥ ಶೀರಿ – ಸನಾತನ ಭಾರತ ದಳ (ಕೊಳಲು)
09. ಸಚಿನಕುಮಾರ ಕರ್ಜೆಕಣ್ಣನವರ – ಪ್ರಜಾಕೀಯ (ಆಟೋರಿಕ್ಷಾ)
10. ಡಾ. ಜಿ.ಹೆಚ್ ಇಮ್ರಾಪೂರ – ಪಕ್ಷೇತರ (ಸೇಬು)
11. ಜಗದೀಶ ಯಲ್ಲಪ್ಪ ಬಂಕಾಪೂರ – ಪಕ್ಷೇತರ (ಗ್ಯಾಸ್ ಸಿಲಿಂಡರ್)
12. ಬಸವರಾಜ ಬ ಹಾದಿ – ಪಕ್ಷೇತರ (ಹೂಕೋಸು)
13. ರುದ್ರಪ್ಪ ಬಸಪ್ಪ ಕುಂಬಾರ – ಪಕ್ಷೇತರ (ಬ್ಯಾಟ್)
14. ಸುನಂದಾ ಕರಿಯಪ್ಪ ಶಿರಹಟ್ಟಿ – ಪಕ್ಷೇತರ (ಟ್ರಕ್)

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಜೀವನವನ್ನು ಕೌಶಲ್ಯ, ಮೌಲ್ಯಗಳಿಂದ ಸುಂದರಗೊಳಿಸಬಹುದು: ವಕೀಲರು ಶಿವಾನಂದ ಅಲ್ಲಾಪುರ

"ಜೀವನ ತುಂಬಾ ಸುಂದರವಾದದ್ದು ಅದನ್ನು ಕೌಶಲ್ಯ ಮತ್ತು ಮೌಲ್ಯಗಳಿಂದ ಇನ್ನಷ್ಟೂ ಸುಂದರಗೊಳಿಸುವುದು...

ಹಾವೇರಿ | ಹಜ್ ಯಾತ್ರಿಗಳಿಗೆ ಹಾವೇರಿಯಲ್ಲಿಯೇ ಲಸಿಕೆ ಹಾಕಿಸುವಂತೆ ಅಂಜುಮನ್ ಸಂಸ್ಥೆಯ ಸದಸ್ಯರ ಒತ್ತಾಯ

"ಹಾವೇರಿ ಜಿಲ್ಲೆಯಿಂದ 2026ರ ಸಾಲಿನ 169 ಹಜ್ ಯಾತ್ರಿಗಳು ತೆರಳುತ್ತಿದ್ದಾರೆ. ಯಾತ್ರಿಗಳಿಗೆ...

ಹಾವೇರಿ | ಹಿರಿಯ ನಾಗರಿಕರ ಆರೋಗ್ಯ ತಪಾಸಣಾ ಶಿಬಿರ

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಆಲದಕಟ್ಟಿ, ಹನುಮಾಪುರ, ದೇವರ ಹೊಸಪೇಟ್, ಹಾಗೂ...

ಹಾವೇರಿ | ನ್ಯಾಯ ಸಾಧಿಸುವಲ್ಲಿ ಮಹಿಳೆಯರ ಪಾತ್ರ ಮುಖ್ಯ: ನ್ಯಾಯಾಧೀಶ ಬಿರಾದಾರ ದೇವಿಂದ್ರಪ್ಪಾ ಎನ್.

"ನ್ಯಾಯ ಸಾಧಿಸುವಲ್ಲಿ ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ಮಹಿಳಾ ನ್ಯಾಯಾಧೀಶರು ಸಮಾಜದಲ್ಲಿ...