ಹುಬ್ಬಳ್ಳಿಯ ಚನ್ನಪೇಟೆಯ ಬ್ರಿಜ್ ಗಟಾರ ನಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಮಾನಸಿಕ ಕಿರುಕುಳಕ್ಕೆ ಮನನೊಂದು ಯುವಕ ಆತ್ಮಹತ್ಯೆ
ಪೋಲೀಸರು ಮತ್ತು ಎನ್ ಡಿ ಆರ್ ಎಫ್ ತಂಡಿದಿಂದ ಮಹಿಳೆಯ ಶವವನ್ನು ಗಟಾರದಿಂದ ತೆಗೆದುಕೊಂಡರು. ಹಳೆ ಹುಬ್ಬಳ್ಳಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಶವವನ್ನು ಕಿಮ್ಸ್ ಗೆ ರವಾನಿಸಿದ್ದಾರೆ.





