ಬೈಕ್ ಮೇಲೆ ಬಂದ ಮೂವರು ಯುವಕನನ್ನು ಥಳಿಸಿ ಮೊಬೈಲ್ ಕಸಿದುಕೊಂಡು ಪರಾರಿಯಾದ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದನಗರ–ರಾಯನಾಳ ರಸ್ತೆ ಸ್ಮಶಾನಗಟ್ಟಿ ಹತ್ತಿರ ನಡೆದಿದೆ.
ಇದನ್ನೂ ಓದಿ ಧಾರವಾಡ | ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅಗ್ರಹಿಸಿ ಪ್ರತಿಭಟನೆ; ಉದ್ಯೋಗಾಕಾಂಕ್ಷಿ ಹೋರಾಟಗಾರರ ಬಂಧನ
ಘಟನೆ ನಡೆದ ಸ್ಥಳ ನಿರ್ಜನ ಮತ್ತು ಕತ್ತಲು ಪ್ರದೇಶವಾಗಿದ್ದು, ತಂದೆಯೊಂದಿಗೆ ಆಸ್ಪತ್ರೆಗೆ ಬಂದಿದ್ದ ಯುವಕನ ಮೇಲೆ ದಾಳಿ ನಡೆಸಿ ಮೊಬೈಲ್ ಕಸಿದುಕೊಂಡು ಓಡಿಹೋಗಿದ್ದಾರೆ.





