ಉಡುಪಿ | ನೈಜ‌ ಹಿಂದುಗಳು ಬಿಜೆಪಿಯ ಹಿಂದುತ್ವ ನಂಬುದಿಲ್ಲ ಎಂಬುದಕ್ಕೆ ಧರ್ಮ ಸಂರಕ್ಷಣೆ ಯಾತ್ರೆ ಸಾಕ್ಷಿ – ನಾಗೇಂದ್ರ ಪುತ್ರನ್

Date:

ಹಿಂದುತ್ವದ ವಿಚಾರ ಹಿಡಿದು ಧರ್ಮರಕ್ಷಣೆ ಹೆಸರಿನಲ್ಲಿ ಧರ್ಮಸ್ಥಳ ಯಾತ್ರೆ ಮಾಡಿರುವ ಬಿಜೆಪಿಗೆ ಜನ ಸೇರಿಸಲು ಸಾಧ್ಯ ಆಗದೆ ಮುಖಭಂಗವಾಗಿದೆ, ನಿಜವಾದ ಹಿಂದೂಗಳು ಯಾರು ಕೂಡ ಬಿಜೆಪಿಗೆ ಮಣೆ ಹಾಕದೆ, SIT ತನಿಖೆ ಹಾಗೂ ಹಿಂದೂ ಯುವತಿ ಸೌಜನ್ಯ ಪರ ಧ್ವನಿ ಆಗಿರುವುದು ಕಂಡು ಬಂದಿದೆ. ನಿಜವಾದ ಹಿಂದೂಗಳು ಯಾರು ಕೂಡ ಈ ನಕಲು ಬಿಜೆಪಿ ಹಿಂದುಗಳನ್ನು ನಂಬೋದಿಲ್ಲ ಅನ್ನೋದಕ್ಕೆ ಧರ್ಮಸ್ಥಳ ಧರ್ಮ ಸಂರಕ್ಷಣೆ ಯಾತ್ರೆ ಸಾಕ್ಷಿ ಆಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿಯವರ ಅಜೆಂಡಾ ದಲ್ಲಿ ವಾಮಾಮಾರ್ಗದ ಮೂಲಕ ಅಧಿಕಾರಕ್ಕೆ ಬರೋದು ಸಹ ಅವರ ಅಜೆಂಡಾ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ದೇಶದ ಹಾಗೂ ರಾಜ್ಯದ ಜನತೆಗೆ ಸುಳ್ಳು ಅಜೆಂಡಾ ಸಂದೇಶ ನೀಡಿ ಅಧಿಕಾರಕ್ಕೆ ಬಂದಿರೋದೆ ಹೆಚ್ಚು ಎಂದು ಹೇಳಿದ್ದಾರೆ .

ಜೆಡಿಎಸ್ ರಾಜ್ಯದ ಯುವ ಅಧ್ಯಕ್ಷರು ನಿಖಿಲ್ ಕುಮಾರ್ ಸ್ವಾಮಿ, ಮೊದಲು ಸಾವಿರಾರು ಹೆಣ್ಣು ಮಕ್ಕಳ ಬಲಾತ್ಕಾರ ಮಾಡಿರುವ ಅವನ ಸ್ವಂತ ಸಂಬಂಧಿ ಪ್ರಜ್ವಲ್ ರೇವಣ್ಣನ ಮನೆಗೆ ಯಾತ್ರೆ ಮಾಡಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲಿ. ಇವರುಗಳ ಧರ್ಮ ಸಂರಕ್ಷಣಾ ಯಾತ್ರೆ ಅಲ್ಲಿ ಹಿಂದೂ ಧರ್ಮಕ್ಕೆ ಅಪಚಾರ ಮಾಡಿದವರೇ ಹೆಚ್ಚು ವೇದಿಕೆ ಅಲ್ಲಿ ಇರುವುದು ಮತ್ತೊಮ್ಮೆ ಹಿಂದೂ ಧರ್ಮಕ್ಕೆ ಬಿಜೆಪಿ, ಹಾಗೂ ಜೆಡಿಎಸ್ ಅನ್ಯಾಯ ಮಾಡಿರುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...