ಮಂಡ್ಯ l ಊಟಕ್ಕೆ ಏಳು ಕೋಟಿ ಬಜೆಟ್: ಕೊಡೋದು ನೀರು ಸಾರು

Date:

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಂದು ಪೂರ್ವ ಸಿದ್ಧತೆ ಮಂಡ್ಯ ನಗರದಲ್ಲಿ ನಡೆಯುತ್ತಿದೆ. ಮಂಡ್ಯ ನಗರ ತುಂಬ ದೀಪಾಲಂಕಾರ ಮಾಡಲಾಗಿದೆ. 

IMG 20241220 WA0005

ಊಟಕ್ಕೆ ಏಳು ಕೋಟಿ ಬಜೆಟ್: ಕೊಡೋದು ನೀರು ಸಾರು. ಮೈಸೂರ್ – ಬೆಂಗಳೂರು ಹೈವೆ ರಸ್ತೆಯಲ್ಲಿಯೂ ಸಹ ಕಣ್ಮನ ಸೆಳೆಯುತ್ತಿರುವ ದೀಪಾಲಂಕಾರ ಮಾಡಿದ್ದಾರೆ. ಹಾಗೂ ಸರ್ಕಾರಿ ಕಚೇರಿಯ ಕಟ್ಟಡ ಮೇಲೆ ಮಂಡ್ಯದ ಐತಿಹಾಸಿಕ ಪ್ರಸಿದ್ಧ ಸ್ಥಳಗಳ ಚಿತ್ರ ಬಿಡಿಸಲಾಗಿದೆ. ನಗರದ ಮುಖ್ಯ  ಮೈಸೂರ್ ಬೆಂಗಳೂರು ರಸ್ತೆಗೆ ಹೊಸದಾಗಿ ಡಾಂಬರೀಕರ ರಸ್ತೆ ಮಾಡಲಾಗಿದೆ. ಬು

ನಗರಾದ್ಯಂತ ರಾಜಕಾರಣಿಗಳ ಅನಧಿಕೃತ ಬ್ಯಾನರ್  ಹಾವಳಿ ಹೆಚ್ಚಾಗಿದೆ. ಅಳವಡಿಸಿರುವ ಅನಧಿಕೃತ ರಾಜಕಾರಣಿಗಳ ಬ್ಯಾನರಗಳನ್ನು ನಿಯಂತ್ರಣ ಮಾಡಿ ದಂಡ ವಿಧಿಸಬೇಕು. ಹಾಗೂ ಮಂಡ್ಯ ಮತ್ತು ಮದ್ದೂರು ಪುರಸಭೆಯವರು ಸಹ ಅಂಗಳದಲ್ಲೇ ಬ್ಯಾನರ್ ಹಾಕಿ ಕೊಂಡಿದ್ದಾರೆ. ಶೀಘ್ರ ಪೊಲೀಸರಿಗೆ ದೂರು ಕೊಟ್ಟು ತೆರವು ಗೊಳಿಸಬೇಕಾಗಿದೆ. ಬಿ ಓಪನ್ ಪ್ಲೇಸಸ್ act 1986 ಪ್ರಕಾರ ನಿಯಮ ಬಾಹಿರ ಎಂದು ಪರಿಗಣಿಸಿ ಬ್ಯಾನರ್ ಗಳನ್ನು  ತೆಗೆದು ಹಾಕಬೇಕು..ಒಪ್ಪಿಗೆ ಕೊಡದೇ ಇದ್ದರು ಇದಕ್ಕೆ ಸಮ್ಮತಿ ನೀಡಿರುವ ಸಾಹಿತ್ಯ ಸಮ್ಮೇಳನಕ್ಕೆ ದಂಡ ಹಾಕಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾರ್ಯಕ್ರಮದ ತಯಾರಿ ಆಗಿದೆಯೇ? ಇನ್ನೂ ಹಲವೆಡೆ ಅನಧಿಕೃತ ಬ್ಯಾನರ್ ಗಳನ್ನೂ ಹಾಕುತ್ತಿದ್ದಾರೆ. ಇನ್ನೂ ಸಿದ್ಧತೆ ಕಾರ್ಯ ಪೂರ್ಣಗೊಂಡಿಲ್ಲ, ಕರೆಂಟ್ , ಹಾಕಬೇಕಿದ್ದ ಬ್ಯಾನರ್ ಇನ್ನು ಹಾಕಿಲ್ಲ. ಸಮ್ಮೇಳನಕ್ಕೆ ಹೋಗುವ ಮುಖ್ಯ ದಾರಿಯಲ್ಲಿ ಕನ್ನಡ ಬಾವುಟ ಅಲಂಕಾರಗೊಂಡಿದೆ. ಮುಖ್ಯ ವೇದಿಕೆಯ ಮುಂಬಾಗಿಲಿನಲ್ಲಿ ಕನ್ನಡಾಂಬೆ ಮತ್ತು ಬಸವಣ್ಣನವರ ಪ್ರತಿಮೆ ಇದೆ.  ಮುಂಬಾಗಿಲಲ್ಲಿ ಮುಂದೆ ಯಕ್ಷ ಕವಿ ಕೆಂಪಣ್ಣ ಗೌಡ ಮತ್ತು ಉಭಯ ಕವಿತಾ ವಿಶಾರದ ಕ್ಷಡಕ್ಷರ ದೇವ ಎಂದು ಮಹಾದ್ವಾರಕ್ಕೆ ಹೆಸರನ್ನು ಹಾಕಿದ್ದಾರೆ. ಅಕ್ಕದ್ದಲ್ಲೇ ಕೆ ಆರ್ ಎಸ್ ಅಣೆಕಟ್ಟು ಚಿತ್ರ ಕಾಣಿಸುತ್ತದೆ. 

IMG 20241220 WA0006

ಮಂಡ್ಯದ ಪರಿಚಯ ಸಾರುವಂತ ಕನ್ನಂಬಾಡಿ ಕಟ್ಟೆ ಚಿತ್ರ ಹಾಕಿದ್ದಾರೆ. ಮಂಡ್ಯ ರೈತ ಚಿತ್ರ ಹಾಕುವ ಬದಲು ಬೇರೆ ಚಿತ್ರ ಹಾಕಿದ್ದಾರೆ. ಚಿತ್ರದಲ್ಲಿರುವ ಹಸು ಮಂಡ್ಯ ತಳಿಯಲ್ಲ, ಬೆಟ್ಟ ಗುಡ್ಡಗಳ ಚಿತ್ರಗಳು ಮಂಡ್ಯದಲ್ಲ, ಮಂಡ್ಯದ ಜನರು ರಾತ್ರಿಯಾದರೂ ಕುಂಬದ ಸಮೇತರಾಗಿ ವೀಕ್ಷಿಸುತ್ತಿದ್ದಾರೆ. ಖುಷಿ ಇಂದ ಛಾಯಾ ಚಿತ್ರ ತೆಗೆದುಕೊಳ್ಳುತ್ತಿದ್ದಾರೆ.ಮಂಡ್ಯದ ಯಾವುದೇ ಕವಿ ,ಲೇಖಕರ ಛಾಯಾ ಚಿತ್ರ ಕಾಣುತ್ತಿಲ್ಲ,

ಇಲ್ಲಿನ ಪ್ರಗತಿಪರ ಸಂಘಟನೆಯವರು ಹೋರಾಟ ಮಾಡಿದರು ಸಮ್ಮೇಳನ ಸಮಿತಿಯಿಂದ ಬಾಡೂಟ ಮಾಂಸವನ್ನು ಕೊಡುವುದಕ್ಕೆ ಒಪ್ಪದ ಕಾರಣ ಮಂಡ್ಯದ ಪ್ರಗತಿ ಪರ ಸಂಘಟನೆಗಳು ಮನೆಗೊಂದು ಕೋಳಿ,ಊರಿಗೊಂದು ಕುರಿ ಅಭಿಯಾನ ನಡೆಸಿದರು.

ಇದನೂ ಓದಿದ್ದೀರಾ?ಹಾಸನ l ಅಂಗನವಾಡಿ ಅಮ್ಮಂದಿರ ಅಹೋರಾತ್ರಿ ಪ್ರತಿಭಟನೆ

  7ಕೋಟಿ ಬಜೆಟ್ ಅಲ್ಲಿ ನೀರು ಸಾರು ಮಾಡಿದ್ದಾರೆ.  ರೈತರ ಜಮೀನನ್ನು ಸಮತಟ್ಟ ಜಾಗ ಮಾಡಿದ್ದಾರೆ, ಪುನಃ ಸರ್ವ ಮಾಡಿ ಕೊಡಬೇಕಾಗುತ್ತದೆ. ಇಲ್ಲದಿದ್ದರೆ ಸಾಯಿಸುತ್ತಾರೆ. ಇಲ್ಲಿ ಕೆಲಸ ಮಾಡುವ ಜನರಿಗೆ ಕೆಲಸ ಸರಿಯಾದ ಮಲಗುವ ವ್ಯವಸ್ಥೆ ಮತ್ತು ಉಳಿಯೋಕೆ ಜಾಗವಿಲ್ಲದ ಪರಿಸ್ಥಿತಿಯ  ಹಾದಗೆಟ್ಟಿದೆ. ಆಗಾಗಿ ಅವರಿಗೆ ಸ ವ್ಯವಸ್ಥೆ ಮಾಡಿಕೊಂಡಿ ಉದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...