ರಾಯಚೂರು | ಜಾತಿ ದೌರ್ಜನ್ಯ ನಿರ್ಮೂಲನೆಗೆ ಒಗ್ಗಟ್ಟಾಗಬೇಕು – ಮೋಹನ್ ಗೋಸ್ಲೆ

Date:

ದೌರ್ಜನ್ಯ, ಜಾತಿ ಆಧಾರಿತ ಬೇಧಭಾವ ನಮ್ಮ ಸಮಾಜದ ಮೇಲೆ ಕಳೆಗುಂದುವ ಕಳಂಕ. ಇದನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ದಲಿತ ಸಂರಕ್ಷ ತಾಲ್ಲೂಕು ಮುಖಂಡ ಮೋಹನ್ ಗೋಸ್ಲೆ ಹೇಳಿದರು.

ಲಿಂಗಸೂಗೂರು ನಗರದ ಅಂಬೇಡ್ಕರ್ ಭವನದಲ್ಲಿ ಚಿತ್ರನಾಳ ಗ್ರಾಮದ ದಲಿತ ಸಂರಕ್ಷ ಸಂಘದ ಗ್ರಾಮ ಘಟಕ ಉದ್ದೇಶಿಸಿ ಮಾತನಾಡಿದರು.

ದಲಿತರ ಹಕ್ಕುಗಳ ಸಂರಕ್ಷಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ದೌರ್ಜನ್ಯ ವಿರೋಧಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಯುವಕರು ಬದಲಾವಣೆ ಶಕ್ತಿ. ಈ ಹೋರಾಟದಲ್ಲಿ ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಕಾಲದ ಅವಶ್ಯಕತೆಯಾಗಿದೆ ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿ: ಆಗಸ್ಟ್ 11ರಿಂದ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಧರಣಿ

ಈ ವೇಳೆ ದಲಿತ ಮುಖಂಡರು ಅಮರೇಶ ನಾಯಕ, ಶಶಿಧರ ಕೆಸರಟ್ಟಿ, ಮಲ್ಲಿಕಾರ್ಜುನ , ಬಸವರಾಜ ಗೋಸ್ಲೆ ಕರಡಕಲ್, ರಮೇಶ ಮ್ಯಾಗಮನಿ ,ದಲಿತ ಸೇನೆ ಬಸವರಾಜ ಗೋಸ್ಲೆ, ತೋಮೆಶ ಚಿತ್ರನಾಳ, ದುರುಗಪ್ಪ ಚಿತ್ರನಾಳ, ಉಪಾಧ್ಯಕ್ಷ ಸಂತೋಷ, ಪ್ರಧಾನ ಕಾರ್ಯದರ್ಶಿ ಗುದ್ದಪ್ಪ , ಕಾರ್ಯಧ್ಯಕ್ಷ ಸಂಗಮೇಶ, ಖಜಾಂಚಿ ವೆಂಕಟೇಶ್, ಸಹ ಕಾರ್ಯದರ್ಶಿ ಹೋಳಿಪ್ಪ ಇನ್ನಿತರರು ಉಪಸ್ಥಿತರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...