ಶಿವಮೊಗ್ಗ | ಅನಾಮಧೇಯ ಹೆಂಗಸಿನ ಶವ ಪತ್ತೆ

Date:

ಶಿವಮೊಗ್ಗ, ಸೆ. 26 ರಂದು ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಗರಸಭೆ ಮುಂಬಾಗದ ಭದ್ರಾ ಹೊಳೆಯ ನೀರಿನಲ್ಲಿ ಮಕಾಡೆ ಮಲಗಿದ್ದ ಸುಮಾರು 60-70 ವರ್ಷ ವಯಸ್ಸಿನ ಅನಾಮಧೇಯ ಹೆಂಗಸಿನ ಮೃತದೇಹ ಪತ್ತೆಯಾಗಿದೆ.

ಚಹರೆ 5 ಅಡಿ ಎತ್ತರ, ತಲೆಯಲ್ಲಿ 6 ಇಂಚು ಬಿಳಿ ಕೂದಲು ಇದ್ದು, ಸೊಂಟಕ್ಕೆ ಡಾಬು ಧರಿಸಿರುತ್ತಾರೆ. ಒಂದು ಕಪ್ಪು ಬಣ್ಣದ ಎಲೆ ಅಡಿಕೆ ಹಾಕುವ ಸಣ್ಣ ಚೀಲ ಸೊಂಟಕ್ಕೆ ಸಿಕ್ಕಿಸಿರುತ್ತದೆ. ಎಡಕೈಯಲ್ಲಿ ತಾಮ್ರದಂತಿರುವ ಬಳೆ ಇದ್ದು, ತೋರು ಬೆರಳಿನಲ್ಲಿ ತಾಮ್ರದಂತಿರುವ ಉಂಗುರು ಇದೆ. ಎರಡು ಕಾಲು, ಕೈ, ಕಣ್ಣು, ಮುಖ, ಮೂಗು, ಎದೆ ನೀರಿನಲ್ಲಿ ಕೊಳೆತು ಚರ್ಮ ಸುಲಿದಿರುತ್ತೆ. ಮೈಮೇಲೆ ಕೆಂಪು ಸೀರೆ, ಕಪ್ಪು ಜಾಕೇಟ್ ಧರಿಸಿದೆ.

ಈ ಅನಾಮಧೆಯ ಹೆಂಗಸಿನ ಶವದ ವಾರಸುದಾರರು ಪತ್ತೆಯಾದಲ್ಲಿ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಸಬ್‌ಇನ್ಸಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...