ಇಸ್ರೇಲ್-ಹಮಾಸ್ ನಡುವೆ ಸಂಘರ್ಷದ ಹೆಚ್ಚಾಗಿರುವ ಮಧ್ಯೆ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಿಜ ಹೇಳುವುದಾದರೆ ನಾವು ಆ ಪ್ರದೇಶಕ್ಕೆ ನೆರವು ಒದಗಿಸಿರದಿದ್ದರೆ ಜನರು ಉಪವಾಸ ಇರಬೇಕಾಗಿತ್ತು. ಆದರೆ ಗಾಝಾ ಅಮೆರಿಕದ ಸಮಸ್ಯೆಯಲ್ಲ, ಅದು ಅಂತಾರಾಷ್ಟ್ರೀಯ ಸಮಸ್ಯೆ. ಇತರೆ ದೇಶಗಳೂ ನೆರವು ನೀಡಬೇಕು” ಎಂದು ಹೇಳಿದ್ದಾರೆ.




