ನನ್ನ ಮತ | ನಮ್ಮ ನಾಳಿನ ಬದುಕು ಸುಗಮವಾಗಿ ‌ಸಾಗಬೇಕೆಂದರೆ ನಾವು ಮತ ಚಲಾಯಿಸಲೇಬೇಕು

Date:

ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗಲಿದೆ. ಇಂದಿನ ನನ್ನ ಮತದಲ್ಲಿ ಹಿರಿಯ ಪತ್ರಕರ್ತ ಜಿ ಪಿ ಬಸವರಾಜು ಅವರ ಮಾತುಗಳು

ಮತ ಚಲಾವಣೆ ಎಷ್ಟು ಮುಖ್ಯ?
ನಮ್ಮ ನಾಳಿನ ಬದುಕು ಸುಗಮವಾಗಿ ‌ಸಾಗಬೇಕೆಂದರೆ ನಾವು ಮತಚಲಾಯಿಸಲೇಬೇಕು. ಮತ ಚಲಾವಣೆ ಎನ್ನುವುದು ನಮ್ಮ ಬದುಕಿನ ಪ್ರಶ್ನೆ.

ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಜನತಂತ್ರವೋ, ಸರ್ವಾಧಿಕಾರವೋ- ಈ ಪ್ರಶ್ನೆ ನಮ್ಮ ಮುಂದಿದೆ. ಇದೇ ಈ ಬಾರಿಯ ಚುನಾವಣೆಯನ್ನು ನಿರ್ಧರಿಸುವ ಅಂಶ. ಹೀಗಾಗಿ ಈ ಚುನಾವಣೆ ಪ್ರಜಾಪ್ರಭುತ್ವದ ಜೀವನ್ಮರಣದ ಪ್ರಶ್ನೆಯಾಗಿದೆ.

ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ನಮ್ಮ ಸಂವಿಧಾನದಿಂದ ದೂರಸರಿದಿರುವ ವ್ಯವಸ್ಥೆಯನ್ನು ಮೊದಲು ಸರಿಪಡಿಸಬೇಕು. ಅಂದರೆ ಸಂವಿಧಾನದ ಜೀವಾಳವಾದ ಸರ್ವರ ಸ್ವಾತಂತ್ರ್ಯ, ಸಮಾನತೆ, ಮತಧರ್ಮ ನಿರಪೇಕ್ಷತೆಯನ್ನು ಪ್ರಾಮಾಣಿಕವಾಗಿ ಜಾರಿಗೆ ತರುವುದು. ಭ್ರಷ್ಟಾಚಾರವಿಲ್ಲದ ಸ್ವಚ್ಛ ಸರ್ಕಾರವನ್ನು ರೂಪಿಸುವುದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನನ್ನ ಮತ | ಮಹಿಳಾಪರ, ಜನಪರ, ಮಾನವೀಯತೆಯ ಪರವಾಗಿರುವ ಸರ್ಕಾರ ನಮಗೆ ಬೇಕು

'ನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ...

ನನ್ನ ಮತ | ಅಧಿಕಾರ ವಂಚಿತರಿಗೆ ರಾಜಕೀಯ ಸ್ಥಾನಮಾನ ನೀಡುವಂಥ ಸರ್ಕಾರ ಬರಬೇಕು

ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ...

ನನ್ನ ಮತ | ದ್ವೇಷ ಬೆಳೆಸುವವರನ್ನು ಸೋಲಿಸುವ ದೃಷ್ಟಿಯಿಂದ ಮತದಾನ ಮುಖ್ಯ

‘ನನ್ನ ಮತ’ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿಗಳ...

ನನ್ನ ಮತ | ಸಂವಿಧಾನದ ಉಳಿವಿಗೆ, ಪ್ರಜಾಸತ್ತೆಯ ರಕ್ಷಣೆಗೆ ಮತದಾನ ಮಾಡೋಣ

ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿಗಳ...