ತೆಂಗಿನಮರವೇರಿ ಕುಳಿತಿದ್ದ ಚಿರತೆಯೊಂದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಘಟನೆ ತಾಲ್ಲೂಕಿನ ನಿಟ್ಟೂರು ಬಳಿಯ ಹಾರನಹಳ್ಳಿಯಲ್ಲಿ ನಡೆದಿದೆ.
ಆಹಾರ ಹರಸಿ ಹಾರನಹಳ್ಳಿ ಗ್ರಾಮದತ್ತ ಧಾವಿಸಿದ್ದ ಚಿರತೆಯೊಂದು ಸುತ್ತಾಡಿ ತೆಂಗಿನಮರವೇರಿ ವಿಶ್ರಮಿಸುತ್ತಿತ್ತು. ತೋಟದ ಮಾಲೀಕ ಬಂದಾಗ...
ಭಾಲ್ಕಿ ಪಟ್ಟಣದ ಅರಣ್ಯ ಕಚೇರಿಯ ಪಕ್ಕದಲ್ಲಿರುವ ವಸತಿ ಗೃಹದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಭಾಲ್ಕಿ ತಾಲೂಕಿನ ಬೋಳೆಗಾವ ಗ್ರಾಮದ ದಲಿತ ಅರಣ್ಯ ಸಿಬ್ಬಂದಿ ಅಂಕುಶ್ ಸುಧಾಮ್...
ತುರುವೇಕೆರೆ ತಾಲೂಕಿನಲ್ಲಿ ಚಿರತೆ ಕಾಟ ಅತಿಯಾಗಿದೆ. ಗುರುವಾರ ರಾತ್ರಿ ಪಟ್ಟಣದ ಎಪಿಎಂಸಿ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿದೆ. ಜನರ ಮುಂದೆಯೇ ಬೀದಿ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಇದರಿಂದಾಗಿ ಜನರು ಭಯಭೀತರಾಗಿದ್ದಾರೆ.
ಎಪಿಎಂಸಿ ಕಾಂಪೌಂಡ್ ಹಿಂಭಾಗ ಹನುಮಂತಪ್ಪ...
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡದಹಳ್ಳಿ ಹಾಡಿಗೆ ನುಗ್ಗಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರೊಂದಿಗೆ ಸೇರಿ ಹಿಮ್ಮೆಟ್ಟಿಸಿದ ಘಟನೆ ಬುಧವಾರ ನಡೆದಿದೆ.
ಕಬಿನಿ ಹಿನ್ನೀರಿನ ಪ್ರದೇಶದ...
ನಮ್ಮೂರು ಶೃಂಗೇರಿ ತಾಲೂಕಿನ ಗಡಿಯಂಚಿನ ಊರು. ಪಕ್ಕದ ಗುಡ್ಡ ಹತ್ತಿ ಪಕ್ಕಕ್ಕೆ ಇಳಿದರೆ ಕೊಪ್ಪ ತಾಲೂಕಿನ ಹುಲ್ತಾಳು. ಇಲ್ಲಿಯ ವರೆಗೂ ನಮ್ಮೂರು ಮತ್ತು ಹುಲ್ತಾಳು ಸುತ್ತ ಮುತ್ತದ ಗುಡ್ಡಗಳಲ್ಲಿ ಅಕೇಶಿಯಾ ನೆಡುತೋಪು ಇಲ್ಲ....