ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ ಜನರಲ್ಲಿ ಅನಕ್ಷರತೆ, ಬಡತನ, ಜಮೀನು ಇತ್ಯಾದಿಗಳಿಲ್ಲ ಎಂಬುದರ ಮಾಹಿತಿ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬೆಂಗಳೂರಿನ ಎಂ.ಎಸ್....
"ಒಂದೇ ಜಾತಿ, ಒಂದೇ ಮತ, ಒಂದೇ ದೈವ ಮನುಜಗೆ' ಎಂಬ ಮಹತ್ವಪೂರ್ಣ ಸಂದೇಶವನ್ನು ಜಗತ್ತಿಗೆ ಸಾರಿದ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿಯನ್ನು ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ (ರಿ)...
ದೇಶದಲ್ಲಿ ಶೋಷಣೆ, ಅಸಮಾನತೆ, ಧರ್ಮಾಂಧತೆ ಮಿತಿಮೀರುತ್ತಿದ್ದು, ಸಂಘಟಿತರಾಗಿ ಮನುವಾದಿಗಳ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಬೀದರ್ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ...
ಇಡೀ ಜಗತ್ತು ಪುರುಷರ ಅಧಿಕಾರದಾಹ, ಸ್ವಾರ್ಥಕ್ಕೆ ಬಲಿಯಾಗಿದೆ. ಎಷ್ಟೇ ಮುಂದುವರಿದರೂ, ಕ್ರಾಂತಿಗಳಾದರೂ ಮಹಿಳೆಯರನ್ನು ತಮ್ಮ ಸಮಾನವಾಗಿ ಕಾಣುವುದಕ್ಕೆ ಪುರುಷಹಂಕಾರ ಬಿಡುತ್ತಿಲ್ಲ. ಹಿಂದೂ ಧರ್ಮವನ್ನು ಉಳಿಸುವ ಉದ್ದೇಶದಿಂದ ಹೆಚ್ಚು ಮಕ್ಕಳನ್ನು ಹೊಂದಬೇಕು ಎನ್ನುವವರು ತಮ್ಮ...
ವರ್ತಮಾನದಲ್ಲಿ ಹಲವಾರು ಕಾರಣಗಳಿಂದ ಯುವಸಮೂಹ ಮದುವೆ ಮಾಡಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಅದರಲ್ಲಿ ಸಲಿಂಗಕಾಮಿಗಳಾಗಿರುವವರೂ ಇದ್ದಾರೆ. ಕುಟುಂಬ, ಸಮಾಜ, ಬಂಧು ಬಳಗ, ಸ್ನೇಹಿತರು ಇನ್ನಿತರರಿಗಾಗಿ ಬಹುತೇಕ ಸಲಿಂಗ ಕಾಮಿಗಳು ವಿವಾಹವಾಗಿ ಸಮಾಜದ ಅನೌಪಚಾರಿಕ ಕಾನೂನುಗಳಿಗೆ...