ನಿಯಮಗಳಡಿಯಲ್ಲಿ ನೀಡಬೇಕಾದ ಸೌಲಭ್ಯಗಳನ್ನೇ ಸರಿಯಾದ ನೀಡದ ಕಾರಣದಿಂದಾಗಿ ಮಹಿಳೆ ತನ್ನ ವೃತ್ತಿ ಜೀವನದ ಕನಸನ್ನೇ ಬದಿಗೊತ್ತಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಿರುವಾಗ ಒಂದು ವರ್ಷದ ಮಾತೃತ್ವ ರಜೆ ಅತ್ಯಗತ್ಯ. ಮಾತೃತ್ವ ರಜೆ ಮಹಿಳೆಯರ ಘನತೆ,...
ತಾಪಮಾನ ಕುಸಿತದ ಜೊತೆಗೆ ಆರೋಗ್ಯದ ಸವಾಲನ್ನೂ ಹೊತ್ತು ತರುವ ಋತು ಚಳಿಗಾಲ. ಸಾಮಾನ್ಯವಾಗಿ ಚಳಿಗಾಲ ನವೆಂಬರ್ ಮಾಹೆಯಿಂದ ಶುರುವಾಗಿ ಫೆಬ್ರವರಿ ಅಂತ್ಯದವರೆಗೂ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾನವನ ಅತಿಯಾದ ಚಟುವಟಿಕೆಯಿಂದ ಕಾಲಗಳಲ್ಲಿ...
ಶಬರಿಮಲೆ ತೀರ್ಥಯಾತ್ರೆಗೆ ಹೋಗುವ ಭಕ್ತರು ಜಾಗರೂಕರಾಗಿರಬೇಕು. ಮೂಗಿನೊಳಗೆ ನೀರು ಹೋಗದಂತೆ ಎಚ್ಚರ ವಹಿಸಬೇಕು.
ಶಬರಿಮಲೆ ಕೇರಳದ ಅತ್ಯಂತ ಪ್ರಸಿದ್ಧ ಮತ್ತು ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದು. ಪಶ್ಚಿಮ ಘಟ್ಟದ ದಟ್ಟ ಅರಣ್ಯ ಮತ್ತು 18 ಬೆಟ್ಟಗಳ...
"ಆರೋಗ್ಯವನ್ನು ವಿಶಾಲ ದೃಷ್ಟಿಯಿಂದ ನೋಡಬೇಕು. ಸಾಮಾಜಿಕ ಸಮಸ್ಯೆ, ಅನ್ಯಾಯ, ಅಸಮಾನತೆ, ತಾರತಮ್ಯದಿಂದ ಸಾಮಾಜದಲ್ಲಿ ಅಸಮತೋಲನ ಕಾಣುತ್ತಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಒಳಗೊಂಡ ವ್ಯವಸ್ಥೆ ಇಲ್ಲಿ ಅವಕಾಶ ಇರುತ್ತದೆಯೋ ಅಲ್ಲಿ ಆರೋಗ್ಯವು ಒಳಗೊಂಡಿದೆ"...
ದಾವಣಗೆರೆ ನಗರಕ್ಕೆ ಮಹಾನಗರ ಪಾಲಿಕೆಯಿಂದ ತುಂಗಭದ್ರಾ ನದಿ ನೀರು ಶುದ್ದೀಕರಿಸಿ ಪೂರೈಕೆ ಮಾಡಿದ್ದರೂ ಕಡ್ಡಾಯವಾಗಿ ಕುದಿಸಿ, ಆರಿಸಿದ ನೀರನ್ನು ಕುಡಿಯಲು ಉಪಯೋಗಿಸಬೇಕು. ಹಾಗೂ ನೀರನ್ನು ವ್ಯರ್ಥ ಮಾಡದೇ ಮಿತವಾಗಿ ಬಳಸಬೇಕೆಂದು ದಾವಣಗೆರೆ ಮಹಾನಗರಪಾಲಿಕೆ...