ಈ ದಿನ ಸಂಪಾದಕೀಯ | ಸಂಶಯ ಪರಿಹರಿಸಿ, ನ್ಯಾಯಾಂಗದ ಘನತೆ ಎತ್ತಿ ಹಿಡಿದ ನ್ಯಾಯಮೂರ್ತಿ

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ತಮ್ಮ ಮನೆಗೆ ಪ್ರಧಾನಿ ಮೋದಿ ಭೇಟಿ ಕುರಿತು ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಸಂವಿಧಾನವನ್ನು ಗೌರವಿಸುವ ಒಳಮೀಸಲಾತಿ ಮತ್ತು ಮೋದಿಯವರ ಭ್ರಷ್ಟಾಚಾರವನ್ನು ಬಯಲಿಗಿಟ್ಟ ಚುನಾವಣಾ...

ಈ ದಿನ ಸಂಪಾದಕೀಯ | ಒಂದು ದೇಶ ಒಂದು ಚುನಾವಣೆ- ಒಕ್ಕೂಟ ವ್ಯವಸ್ಥೆ ಧ್ವಂಸಕ್ಕೆ ಅಡಿಗಲ್ಲು

ಭಾರತ ಎಂದರೆ, ಹಲವು ಧರ್ಮಗಳ, ನೂರಾರು ಭಾಷೆಗಳ, ಸಾವಿರಾರು ಜಾತಿಗಳ, ಭಿನ್ನ ಆಚಾರ-ವಿಚಾರಗಳ, ವೈವಿಧ್ಯಮಯ ಬದುಕಿನ ದೇಶ. ಇದನ್ನೇ ಉಸಿರಾಗಿಸಿಕೊಂಡಿರುವ ನಾವು ಮೋದಿ - ಶಾಗಳ ಆಟಕ್ಕೆ ಬಗ್ಗದೆ, ರಾಜ್ಯಗಳ ಸ್ವಾಯತ್ತತೆ, ವಿಕೇಂದ್ರೀಕರಣ,...

ಬಿಜೆಪಿಯಲ್ಲಿ ಭಿನ್ನಮತವಿಲ್ಲ, ಒಡೆದು ನೂರೆಂಟು ಚೂರಾಗಿರುವುದು ಸುಳ್ಳಲ್ಲ!

ಬಿಜೆಪಿಯಲ್ಲೀಗ ಅತೃಪ್ತರು, ಭಿನ್ನಮತೀಯರು, ಬಂಡಾಯಗಾರರು ಎದ್ದು ನಿಂತಿದ್ದಾರೆ. ಬಿಜೆಪಿ ಎಂಬುದು ನೂರೆಂಟು ಚೂರಾಗಿದೆ. ಸರಿಪಡಿಸಬೇಕಾದ ಆರ್‍ಎಸ್ಎಸ್‌ನ ಸಂತೋಷ್, ಪ್ರಲ್ಹಾದ ಜೋಶಿಗೆ ಮಂತ್ರಿ ಸ್ಥಾನ ಸಿಗುವಂತೆ ನೋಡಿಕೊಂಡು, ಪಕ್ಷಕ್ಕೂ ನಮಗೂ ಸಂಬಂಧವಿಲ್ಲವೆಂಬಂತಿದ್ದಾರೆ. ಮೂರನೇ ಬಾರಿಗೆ...

ವ್ಯಕ್ತಿ ವಿಶೇಷ | ಜಗದೀಪ್ ಧನಖರ್ ಎಂಬ ‘ಸಮರ್ಥ’ ಸಭಾಪತಿ

73ರ ಹಿರಿಯ ವ್ಯಕ್ತಿ ಜಗದೀಪ್ ಧನಖರ್ ಈಗ, ತಮ್ಮ ಸಾಧಕ ಬದುಕನ್ನು ತಾವೇ ಮರೆತು ವಿರೋಧ ಪಕ್ಷದ ಸದಸ್ಯರೊಂದಿಗೆ ಜಟಾಪಟಿಗಿಳಿದಿದ್ದಾರೆ. ಅತಿರೇಕದ ವರ್ತನೆಗಳಿಂದ ಸುದ್ದಿಯಾಗುತ್ತಿದ್ದಾರೆ. ತಮ್ಮನ್ನು ತಾವೇ ಅಸಮರ್ಥ ಎಂದು ಹೇಳಿಕೊಂಡು, ಸಭಾಪತಿ...

ಬಲಪಂಥೀಯರ ಒತ್ತಡ : ಭೀಷ್ಮ ಸಾಹ್ನಿಯ ‘ತಮಸ್‌’ ನಾಟಕ ಪ್ರದರ್ಶನ ಮುಂದೂಡಿದ ಎನ್ಎಸ್‌ಡಿ

'ಅನಿವಾರ್ಯ ಕಾರಣಕ್ಕಾಗಿ' ಮುಂದೂಡಲಾಗಿದೆ ಎಂದ ಎನ್‌ಎಸ್‌ಡಿ ಎರಡು ತಿಂಗಳುಗಳಿಂದ ನಿರಂತರ ಪೂರ್ವಾಭ್ಯಾಸ ಮಾಡಿದ್ದ ಕಲಾವಿದರು ಬಲಪಂಥೀಯರಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಭೀಷ್ಮ ಸಾಹ್ನಿ ಕಾದಂಬರಿ ಆಧಾರಿತ 'ತಮಸ್‌' ನಾಟಕದ ಪ್ರದರ್ಶನವನ್ನು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಆರ್‍ಎಸ್ಎಸ್