ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಬುಧವಾರ ಬಿಹಾರದಲ್ಲಿ ಎನ್ಡಿಎ ಸರ್ಕಾರ ಪುನಃ ಅಧಿಕಾರಕ್ಕೆ ಬರುತ್ತದೆ ಎಂಬ ಚುನಾವಣೋತ್ತರ ಸಮೀಕ್ಷೆಗಳನ್ನು ತಿರಸ್ಕರಿಸಿದ್ದು, ಇಂತಹ ಊಹೆಗಳನ್ನು ಬಿಜೆಪಿ ಉನ್ನತ ನಾಯಕರ ನಿರ್ದೇಶನದಲ್ಲಿ ಮಾಡಲಾಗಿದೆ ಎಂದು ಅವರು...
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮುಗಿದಿದೆ. ಫಲಿತಾಂಶ ಪ್ರಕಟವಾಗುವುದು ಬಾಕಿ ಇದೆ. ಮಂಗಳವಾರ ಸಂಜೆ ಹಲವು ಸಂಸ್ಥೆಗಳು ತಮ್ಮ 'ಚುನಾವಣೋತ್ತರ ಸಮೀಕ್ಷೆ' (ಎಕ್ಸಿಟ್ ಪೋಲ್) ಅಂಕಿಅಂಶಗಳನ್ನು ಹಂಚಿಕೊಂಡಿವೆ. ಎನ್ಡಿಎ ಸರಾಸರಿ 130-142 ಸ್ಥಾನಗಳನ್ನು...
ಬಿಹಾರ ವಿಧಾನಸಭೆಯ 243 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ಮುಗಿದಿದೆ. ನವಂಬರ್ 6ರಂದು ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು (ನ.11) 122 ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಹಲವು ಸಂಸ್ಥೆಗಳು...
ಬಿಹಾರ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಮೊದಲ ಹಂತದಂತೆಯೇ, ಎರಡನೇ ಹಂತದಲ್ಲಿಯೂ ದಾಖಲೆಯ ಮತದಾನವಾಗಿದೆ. ಮತದಾನ ನಡೆದ 122 ಕ್ಷೇತ್ರಗಳಲ್ಲಿ ಒಟ್ಟು 67.14%ರಷ್ಟು ಮತದಾನ ನಡೆದಿದೆ.
2ನೇ ಹಂತದಲ್ಲಿ ಒಟ್ಟು 1,302...
ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೇ ಹಂತದ ಮತದಾನವು ಮಂಗಳವಾರ (ನ.11) ನಡೆಯಲಿದೆ. ಮತದಾರರನ್ನು ಮನ ಗೆಲ್ಲಲು ಎನ್ಡಿಎ ಹಾಗೂ ಇಂಡಿಯಾ ಒಕ್ಕೂಟದ ಪರವಾಗಿ ಪ್ರಮುಖ ನಾಯಕರು ಭಾನುವಾರ ರಾಜ್ಯದ ವಿವಿಧೆಡೆ...