“ಗಂಗೆ ಯಮುನೆ ನನ್ನ ತಾಯಂದಿರು. ಈ ಎರಡೂ ನದಿಗಳ ಜಲವನ್ನು ಸ್ವಚ್ಛಗೊಳಿಸಲು ಜನಾಂದೋಲನ ನಡೆಸುವೆ. ವಿಶ್ವದ ಪ್ರಸಿದ್ಧ ಪರಿಸರವಾದಿಗಳನ್ನು ಕರೆಯಿಸುವೆ” ಎಂದಿದ್ದರು ಪ್ರಧಾನಿ. ಅವರ ಮಾತಿನಲ್ಲಿ ಎಳ್ಳಷ್ಟು ಸತ್ಯಾಂಶ ಇದ್ದಿದ್ದರೂ ಸ್ವಾಮಿ ಸಾನಂದರು...
ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು ಮರೆತಂತೆ ಕಾಣುತ್ತದೆ. ವಾರಣಾಸಿಯ ಘಾಟ್ಗಳಲ್ಲಿ ನಿತ್ಯವೂ ನೂರಾರು ಮೃತದೇಹಗಳನ್ನು ಸುಡಲಾಗುತ್ತದೆ. ಈ ಹೆಣಗಳ ಬೂದಿ, ಅರ್ಧ ಸುಟ್ಟ ದೇಹಗಳು ಮತ್ತು...