ಬುಡಕಟ್ಟು ಸೋಬಾನೆ ಪದಗಳ ಅಪರೂಪದ ಹಾಡುಹಕ್ಕಿ: ಪದಕಾತಿ ಕರಿಯಮ್ಮ

ಪದಕಾತಿ ಕರಿಯಮ್ಮ ಓದು, ಬರೆಹ ಅರಿಯದವರು. ಆದರೆ ಇವರ ಎದೆಗೂಡಿನಲ್ಲಿ ಸಾವಿರ ಪದಗಳಿವೆ. ಹತ್ತು ಹಲವು ಜಾನಪದ ಪಠ್ಯಗಳಾಗಿ ಉಳಿದಿವೆ. ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ದತ್ತಿ ಪ್ರಶಸ್ತಿ ಮಾ. 20ರಂದು ತುಮಕೂರಿನಲ್ಲಿ... ಕರಿಯಮ್ಮನದು...

‘ಸಾಬರ ಬಜೆಟ್’ ಎಂದವರಿಗೆ ನಮ್ಮ ಹಳ್ಳಿಗಳ ಆರ್ಥಿಕ ಚಲನಶೀಲತೆಯ ಅರ್ಥ ಗೊತ್ತಿದೆಯೇ?

ಸಾಬರ ದೇಸಿ ಆರ್ಥಿಕ ಚಿಂತನೆಗಳು ಇರುವುದರಿಂದಲೇ ಹಳ್ಳಿಗರ ಬದುಕಿಗೆ ಮರ್ಯಾದೆ ಬಂದಿರೋದು. ಕಾಲ್ದಾರಿಗಳಲ್ಲಿ ಸೈಕಲ್ ತಳ್ಳಿಕೊಂಡು ಬರುವ ವಯೋವೃದ್ಧ ಸಾಬರು ವ್ಯಾಪಾರಿಗಳ ಬದುಕು ಸುಧಾರಣೆ ಕಾಣದಿದ್ದರೂ, ಅವರು ವ್ಯಾಪಾರ ಬಿಟ್ಟಿಲ್ಲ. ಕೃಷಿ ಸಂಪನ್ಮೂಲಗಳನ್ನು...

ಕ್ವಿಂಟಾಲ್ ಕೊಬರಿಗೆ 18 ಸಾವಿರ: ಸಂತಸಗೊಂಡ ತೆಂಗು ಬೆಳೆಗಾರರು

ಒಂದು ಕ್ವಿಂಟಾಲ್ ಕೊಬರಿ 18 ಸಾವಿರಕ್ಕೆ ಏರಿದರೆ, ತೆಂಗಿನಕಾಯಿ ಟನ್‌ಗೆ 50 ಸಾವಿರ, ಎಳನೀರು ಒಂದಕ್ಕೆ 70 ರೂಪಾಯಿ. ಮುಕ್ಕಣ್ಣೇಶ್ವರ ಎಂದು ಕರೆಸಿಕೊಳ್ಳುವ ತೆಂಗಿಗೆ ಮುಕ್ಕಣ್ಣನ ದೆಸೆ ತಿರುಗಿದೆ. ತೆಂಗು ಬೆಳೆಗಾರರ ಮೊಗದಲ್ಲಿ...

ಸ್ವಾತಂತ್ರ್ಯೋತ್ಸವದ ಕಾಲಕ್ಕೆ ಕೋಡಿ ಹರಿದು, ರಾಗಿ ಫಸಲು ಗರಿಗರಿಯಾಗಿರಬೇಕಾಗಿತ್ತು…

ಬಯಲುಸೀಮೆಗೆ ರಾಗಿ ಪ್ರಧಾನ ಆಹಾರ ಬೆಳೆ. ರಾಗಿ ಬೆಳೆಯಾದರೇ ರೈತರಿಗೆ ಸಮಾಧಾನ. ಅಪ್ಪಂತಹವರು ಮನೆಗೆ ಬಂದರೆ ಅವರಿಗೆ ಒಪ್ಪತಿನ ಊಟಕ್ಕೆ ಅರಿಕಾಗಬಾರದು, ಅದಕಾಗಿ ರಾಗಿ ಬೆಳೆಯನ್ನು ರೈತರು ಬಹಳ ಬಯಸುವರು. ಸಮಸ್ಯೆಗಳು ಏಷ್ಟೇ...

ಬರಗಾಲವನ್ನೂ ಸರಿಸಿ ಸುರಿದ ಮುಂಗಾರು ಪೂರ್ವ ಮಳೆ, ಯಾರ ಅನುಕೂಲಕ್ಕಾಗಿ?

ಕೃತಿಕಾ ಮಳೆ ಬೇಕಾದಷ್ಟು ಬಂದಿದೆ. ಬಿತ್ತನೆ ಕಾಲ ಹಿಂದಾಗಿದೆ. ಮುಂಗಾರು ಪೂರ್ವ ಬಿತ್ತನೆಯ ಹೊಲಗಳೊಳಗೆ ಅರಿವೆ, ಅಣ್ಣೆ, ಕೊತ್ತಂಗರಿ, ಕನ್ನೆ ಇವೇ ಮೊದಲಾದ ಹೊಲ ಸೊಪ್ಪು ಬೆಳೆದು, ಸೊಪ್ಪು ಕೊಯ್ಯೋರ ಕಾಲು ಕೈಗೆ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಉಜ್ಜಜ್ಜಿ ರಾಜಣ್ಣ