ಕರ್ನಾಟಕ 50 | ದೆಹಲಿಯ ಕಣ್ಣಲ್ಲಿ ಕರ್ನಾಟಕ; ಕರ್ನಾಟಕದ ಕಣ್ಣಲ್ಲಿ ದೆಹಲಿ (ಭಾಗ-2)

(ಮುಂದುವರಿದ ಭಾಗ..) ಬಿ.ಕೆ.ಹರಿಪ್ರಸಾದ್ 1979ರಲ್ಲಿ ದೆಹಲಿಗೆ ಬಂದವರು. ನಾಲ್ಕು ದಶಕಗಳಿಗೂ ಮೀರಿ ದೆಹಲಿಯ ರಾಜಕಾರಣದಲ್ಲಿದ್ದವರು. ಕಾಂಗ್ರೆಸ್ ಪಕ್ಷದ ಒಳ ಹೊರಗನ್ನು ಬಲು ಸಮೀಪದಿಂದ ಬಲ್ಲವರು. ಅದ್ಭುತ ವಾಗ್ಮಿಯಲ್ಲದಿದ್ದರೂ ತೂಕದ ಮಾತಾಡುವವರು. ದೆಹಲಿಯನ್ನು ಬಲ್ಲವರು....

ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತರು ಬಯ್ಯಾರೆಡ್ಡಿ : ಬರಗೂರು ರಾಮಚಂದ್ರಪ್ಪ

"ಆರಂಭದ ದಿನಗಳಿಂದ ತಮ್ಮ ಕಡೆಯ ದಿನಗಳವರೆಗೂ ಬಯ್ಯಾರೆಡ್ಡಿ ಅವರು ತತ್ವಗಳಿಗೆ ಬದ್ದರಾಗಿ ಬದುಕಿದರು. ತಾವು ವಹಿಸಿಕೊಂಡ ಕೆಲಸಗಳನ್ನ ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದ ಎಡಪಂಥೀಯ ಕಾರ್ಯಕರ್ತರಾಗಿ ಆ ನಂತರ ಎಡಪಂಥೀಯ ನಾಯಕರಾಗಿ ಬೆಳೆದು ಬಂದವರು....

ಕೋಲಾರ ಟಿಕೆಟ್‌ | ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಜೋರು, ಶಾಸಕರ ರಾಜೀನಾಮೆ ಬೆದರಿಕೆ

ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ವಿಚಾರವಾಗಿ ಸಚಿವ ಕೆ ಎಚ್‌ ಮುನಿಯಪ್ಪ ಮತ್ತು ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್ ಬಣದ ಬಡಿದಾಟ ತಾರಕಕ್ಕೇರಿದೆ. ಕೋಲಾರ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರಕ್ಕೆ ಎಡಗೈ ಸಮುದಾಯಕ್ಕೆ...

ಕನ್ನಡದಲ್ಲಿ ಬರೆದ ಕಾರಣಕ್ಕೆ ಕುವೆಂಪುಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ: ಎಲ್ ಹನುಮಂತಯ್ಯ

ಕುವೆಂಪು ಈ ದೇಶದ ಮಹಾನ್ ಜ್ಞಾನಿ. ಕುವೆಂಪು ಅವರ ಒಂದೊಂದು ಸಾಲುಗಳು ಮಹಾಕಾವ್ಯಗಳಾಗಿದ್ದವು. ಕುವೆಂಪು ಅವರು ಕನ್ನಡದಲ್ಲಿ ಬರೆದ ಕಾರಣಕ್ಕಾಗಿ ಅವರಿಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ. ನೋಬೆಲ್ ಪ್ರಶಸ್ತಿ ಪಡೆಯುವ ಎಲ್ಲ ಅರ್ಹತೆ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಎಲ್ ಹನುಮಂತಯ್ಯ