ಹೊಸ ನಿಯಮವನ್ನು ನವೆಂಬರ್ 1ರಿಂದ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ತಿಳಿಸಲಾಗಿತ್ತು. ಈ ನಿಯಮಕ್ಕೆ ಹೊಂದುವಂತೆ ಇತರ ಏರ್‌ಲೈನ್‌ಗಳು ಸಿದ್ಧತೆ ನಡೆಸಿತ್ತು. ಅದಕ್ಕೆ ಅನುಗುಣವಾಗಿ ವೇಳಾಪಟ್ಟಿ ಮತ್ತು ಸಿಬ್ಬಂದಿ ನೇಮಕ ಮಾಡಿಕೊಂಡಿತ್ತು. ಆದರೆ ಇಂಡಿಗೋ ಮಾತ್ರ...
ಇಂಡಿಗೋ ವಿಮಾನ ಸಂಸ್ಥೆ ಎದುರಿಸುತ್ತಿರುವ ಕಾರ್ಯಾಚರಣೆಗೆ ಬಿಟ್ಟಿಗೆ ಕೇಂದ್ರ ಸರ್ಕಾರದ 'ಏಕಸ್ವಾಮ್ಯ ನೀತಿ'ಯೇ ಕಾರಣ. ದೇಶದಲ್ಲಿ 'ಮ್ಯಾಚ್ ಫಿಕ್ಸಿಂಗ್' ನಡೆಯುತ್ತಿದೆ. ಕೇಂದ್ರ ಸರ್ಕಾರವು ಇದರ ರೂವಾರಿಯಾಗಿದೆ. ಭಾರತವು 'ಮ್ಯಾಚ್ ಫಿಕ್ಸಿಂಗ್ ಏಕಸ್ವಾಮ್ಯ'ಕ್ಕೆ ಮಿಗಿಲಾಗಿ...