00:10:04

ರಸ್ತೆ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆನೈಸ್ ಕಂಪನಿ ವಿರುದ್ಧ ರೈತರ ಬಂಡಾಯ

ಎಕ್ಸ್‌ಪ್ರೆಸ್ ಹೈವೇ ಯೋಜನೆ ಹೆಸರಲ್ಲಿ ಕಳೆದ 27 ವರ್ಷಗಳ ಹಿಂದೆ ನೈಸ್ ಕಂಪನಿಗಾಗಿ ಭೂಸ್ವಾಧೀನ ಮಾಡಲಾಗಿದೆ. ಆದರೆ, ಇದುವರೆಗೂ ಪರಿಹಾರವೂ ಕೊಟ್ಟಿಲ್ಲ. ಯಾವುದೇ ಟೌನ್‍ಶಿಪ್ ಕಾಮಗಾರಿಯೂ ನಡೆದಿಲ್ಲ. ಬದಲಾಗಿ ಅಕ್ರಮವಾಗಿ ರಿಯಲ್ ಎಸ್ಟೇಟ್...
00:20:33

ಅಕ್ಕಿ ವಿಷ್ಯ: ಕರ್ನಾಟಕ ಹಾಳುಮಾಡ್ತಿರೋ ಕೇಂದ್ರ ಸರ್ಕಾರ – ಏಜೆಂಟರಾದ ಎಂಪಿಗಳು

ಅನ್ನ ಭಾಗ್ಯ ಯೋಜನೆಯ ಜನಪ್ರಿಯತೆ ಕಂಡು ಕಂಗಾಲಾದ ಮೋದಿ ಸರ್ಕಾರ ಅಕ್ಕಿ ಸರಬರಾಜು ನಿಲ್ಲಿಸಿದೆ. ಕೇಂದ್ರದ ಇಂತಹ ನೀತಿಗಳಿಂದ ಕರ್ನಾಟಕ ಸಾಲದ ಸುಳಿಗೆ ಸಿಲುಕಿದೆ. ಕರ್ನಾಟಕದ ಪರ ದನಿ ಎತ್ತಬೇಕಾಗಿದ್ದ 25 ಎಂಪಿಗಳು...

ಇಂದಿರಾ ಕ್ಯಾಂಟೀನ್…! ಬಡವರ ಜೀವನಾಡಿಗೆ ಬೇಕಿದೆ ಚೈತನ್ಯ

ಬಿಜೆಪಿಯವ್ರ ರಾಜಕೀಯ ದ್ವೇಷಕ್ಕೆ ಸೊರಗಿದ್ದ ಇಂದಿರಾ ಕ್ಯಾಂಟೀನ್ ‌ಯೋಜನೆಗೆ ಈಗ ಮರುಜೀವ ಬಂದಿದೆ. ಇದರಿಂದ ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್‌ನತ್ತ ಬರುತ್ತಿದ್ದಾರೆ. ಅದಾಗ್ಯೂ, ಅಲ್ಲಿನ ವಾಸ್ತವ ಏನಿದೆ? ಏನೆಲ್ಲ ಬದಲಾವಣೆ...

ಬಿಜೆಪಿ ರಥಕ್ಕೆ ಸಾರಥಿ ಯಾರು? ಹರಿತ ನಾಲಗೆಯೊ? ನುರಿತ ನಾಯಕನೊ?

ನಳೀನ್‌ ಕುಮಾರ್‌ ಕಟೀಲ್‌ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿಯಾದ ಕೆಲವೇ ನಿಮಿಷಗಳಲ್ಲಿ ಇಲ್ಲ ರಾಜೀನಾಮೆ ನೀಡಿಲ್ಲ ಎಂದು ಸ್ವತಃ ಬಿಜೆಪಿಯೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತು. ಒಂದು ಕಡೆ...

ಸಮಸ್ಯೆ ಪರಿಹರಿಸಲು ಮಂತ್ರಿಗೇ ಗಡುವು ನಿಗದಿ ಮಾಡಿದ ಹೋರಾಟಗಾರರು

ರಾಯಚೂರಿನ ಪ್ರಮುಖ ಆಸ್ಪತ್ರೆ RIMS ನಾನಾ ಸಮಸ್ಯೆಗಳ, ಅಕ್ರಮಗಳ ಆಗರವಾಗಿದೆ. ಆಸ್ಪತ್ರೆಯ ಅಕ್ರಮಗಳನ್ನು ತಡೆದು, ಜನರಿಗೆ ಉತ್ತಮ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯರು ಹೋರಾಟ ನಡೆಸಿದ್ದಾರೆ. ನೂತನ ಸಚಿವರಿಗೆ ಗಡುವು ವಿಧಿಸಿದ್ದಾರೆ.

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಕರ್ನಾಟಕ ವಿಧಾನಸಭಾ ಚುನಾವಣೆ 2023