ಕನ್ನಡದ ಕಡೆಗೆ ಬರುವುದೆಂದರೆ ಜಾತಿ ಧರ್ಮದ ಭೇದವಾದಗಳ ವಿರುದ್ಧ ನಿಲ್ಲುವುದು ಎಂದು ಅರ್ಥ. ತೇಜಸ್ವಿಯವರ ವಿಶ್ಲೇಷಣೆಯು ಕುವೆಂಪು ಪ್ರಜ್ಞೆ, ಕನ್ನಡ ಮತ್ತು ಜಾತ್ಯತೀತತೆ ಎರಡನ್ನೂ ಸಮಾನ ಆಸ್ಥೆಯ ಅಥವಾ ಧ್ಯೇಯದ ಸಂಗತಿಗಳಾಗಿ ಸ್ವೀಕರಿಸಿರುವ...
ಚುನಾವಣೆ ಮತ್ತು ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಲು ನಾವು ಶ್ರಮವಹಿಸಲೇಬೇಕು. ಅನರ್ಹರನ್ನು, ದೂರದೃಷ್ಠಿ ಇಲ್ಲದವರನ್ನು ಚುನಾಯಿಸಿ ಕಳಿಸಿದ್ದರಿಂದ, ಅವರು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಗೆ ಜನರೂ ಪರೋಕ್ಷ ಕಾರಣ ಎಂದು ಕುವೆಂಪು ಹೇಳುತ್ತಾರೆ.
ಕನ್ನಡದ ಸಾಕ್ಷಿ ಪ್ರಜ್ಞೆಯಾದ...
ಕುವೆಂಪು ಅವರ ಪುರಾಣದ ಮರುರಚನೆಯಲ್ಲಿ ಸಂಪ್ರದಾಯಿಕ ಚಿಂತನೆ ಇಲ್ಲ, ಉತ್ತರ ಮುಖಿ ಚಿಂತನೆ ಇಲ್ಲ. ಬದಲಾಗಿ ದಕ್ಷಿಣಮುಖಿಯಾದ ವೈಚಾರಿಕ ನೆಲೆ ಇದೆ. ದಕ್ಷಿಣದ ಮತ್ತು ದಕ್ಷಿಣಮುಖಿ ಆಲೋಚನೆಯ ಪ್ರತಿನಿಧಿಯಾದ ಶಿವನಿಗೆ ಇದು ಮುಖಮಾಡಿದೆ...
ನಮ್ಮ ದೇಶದ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಅವರ ಆತ್ಮಕತೆ 'ಮೈ ಕಂಟ್ರಿ ಮೈ ಲೈಫ್'ನ ಚಂದದ ಮುಖಪುಟ ಇದೆ. ಲಾಹೋರಿನ ಕ್ರೈಸ್ತ ಮಿಷನರಿಗಳಲ್ಲಿ ಒಂದರಿಂದ ದ್ವಿತೀಯ ಪಿಯುಸಿ ವರೆಗೆ ಓದಿದ...
"ಕುವೆಂಪು ಅವರ ಸಾಹಿತ್ಯದಲ್ಲಿ ಸಾಮಾಜಿಕ ನ್ಯಾಯ, ಪ್ರಜ್ಞೆ, ಸಂವಿಧಾನದ ಆಶಯ ಒಳಗೊಂಡಿದೆ" ಎಂದು ಡಾ. ಹೊನ್ನಪ್ಪ ಹೊನ್ನಪ್ಪನವರ ಹೇಳಿದರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಕರ್ನಾಟಕ ಸಾಹಿತ್ಯ...