ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಕೆಂಡದ ಮಳೆಕೆಂಡದ ಮಳೆ ಕರೆವಲ್ಲಿಉದಕವಾಗಿರಬೇಕು.ಜಲಪ್ರಳಯವಾದಲ್ಲಿವಾಯುವಿನಂತಿರಬೇಕು.ಮಹಾಪ್ರಳಯವಾದಲ್ಲಿಆಕಾಶದಂತಿರಬೇಕು.ಜಗತ್ಪ್ರಳಯವಾದಲ್ಲಿತನ್ನ ತಾ ಬಿಡಬೇಕು.ಗುಹೇಶ್ವರನೆಂಬ...