ಗುಬ್ಬಿ | ಸುರಿಗೇನಹಳ್ಳಿ ಅರಣ್ಯ ಪ್ರದೇಶಕ್ಕೆ ಬೆಂಕಿ : ಕಂಗಾಲಾದ ಪಕ್ಷಿ ಸಂಕುಲ

 ಸುರಿಗೇನಹಳ್ಳಿ ಬಳಿಯ ಸುಮಾರು 80 ಎಕರೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಪರಿಣಾಮ ಮರಗಿಡಗಳು ಹೊತ್ತಿ ಉರಿದು ಅಲ್ಲಿ ನೆಲಸಿದ್ದ ಸಾವಿರಾರು ಪಕ್ಷಿ ಸಂಕುಲ ಕಂಗಾಲಾದ ಘಟನೆ ಪರಿಸರ ಪ್ರೇಮಿಗಳಲ್ಲಿ ಬೇಸರ ತಂದಿದೆ. ಬೇಸಿಗೆ...

ಗುಬ್ಬಿ | ಕಾರು ಬೈಕ್ ಅಪಘಾತ : ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು

ಗುಬ್ಬಿ ತಾಲ್ಲೂಕಿನ ಚೇಳೂರು ಸಮೀಪದ ಕೋಡಿಪಾಳ್ಯ ಗ್ರಾಮದ ಗೇಟ್ ಬಳಿಯ ತುಮಕೂರು ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನಡೆದಿದೆ. ಡಾಬಸ್...

ಗುಬ್ಬಿ | ಯುವನಿಧಿ, ಗ್ಯಾರಂಟಿ ಯೋಜನೆಯೇ ಗೆಲುವಿಗೆ ಸೋಪಾನ : ಶಶಿ ಹುಲಿಕುಂಟೆಮಠ್

 ಕಳೆದೆಲ್ಲಾ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಏನೇನು ಕೆಲಸ ಮಾಡಿದೆ ಎನ್ನುವುದು ಬುದ್ಧಿವಂತ ಮತದಾರರು ಗಮನಿಸಿದ್ದಾರೆ. ಕೆಲಸದ ಯಾವ ಸಾಕ್ಷಿಗುಡ್ಡೆ ಇಲ್ಲದ ಕಾರಣ ಪದವಿಗಾಗಿ ಅಲ್ಲ ಪರಿವರ್ತನೆಗಾಗಿ ಚುನಾವಣೆ ಎಂದು ಘೋಷಣೆಯಲ್ಲಿ...

ಗುಬ್ಬಿ | ತೆಂಗಿನ ಮರೆ ಏರಿ ಕುಳಿತ ಚಿರತೆ

 ತೆಂಗಿನಮರವೇರಿ ಕುಳಿತಿದ್ದ ಚಿರತೆಯೊಂದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಘಟನೆ ತಾಲ್ಲೂಕಿನ ನಿಟ್ಟೂರು ಬಳಿಯ ಹಾರನಹಳ್ಳಿಯಲ್ಲಿ ನಡೆದಿದೆ. ಆಹಾರ ಹರಸಿ ಹಾರನಹಳ್ಳಿ ಗ್ರಾಮದತ್ತ ಧಾವಿಸಿದ್ದ ಚಿರತೆಯೊಂದು ಸುತ್ತಾಡಿ ತೆಂಗಿನಮರವೇರಿ ವಿಶ್ರಮಿಸುತ್ತಿತ್ತು. ತೋಟದ ಮಾಲೀಕ ಬಂದಾಗ...

ಗುಬ್ಬಿ | ರಾಷ್ಟ್ರೀಯ ಆರ್ಚರಿ ಕ್ರೀಡಾಕೂಟ : ನಿಟ್ಟೂರಿನ ಸಾಯಿ ಸುಮುಖ್ ಗೆ ರಜತ ಕಂಚು ಪದಕ

ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಎನ್.ಪಿ.ಸುಮುಖ್ ರಾಷ್ಟ್ರೀಯ ಆರ್ಚರಿ ಕ್ರೀಡಾಕೂಟದಲ್ಲಿ 19 ವರ್ಷದೊಳಗಿನ ವಿಭಾಗದಲ್ಲಿ ರಜತ ಪದಕ ಹಾಗೂ 17 ವರ್ಷದೊಳಗಿನ ವಿಭಾಗದಲ್ಲಿ ಕಂಚಿನ ಪದಕ ಗಳಿಸಿ ಗುಬ್ಬಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ನಿಟ್ಟೂರಿನ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಗುಬ್ಬಿ