ಏಕಾಂಗಿಯಾಗಿ ಪರ್ವತ ಚಾರಣಕ್ಕೆ ತೆರಳಿದ್ದ ಅಪ್ತಾಪ್ತನೊಬ್ಬ ಪರ್ವತದಲ್ಲಿ ತಪ್ಪಸಿಕೊಂಡು, ಆಹಾರವೂ ಸಿಗದೆ ಟೂತ್‌ಪೇಸ್ಟ್ ತಿಂದೇ 10 ದಿನಗಳ ಕಾಲ ಬದುಕಿ ಬಂದಿರುವ ಘಟನೆ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ನಡೆದಿದೆ.
ಶಾಂಕ್ಸಿ ಪ್ರಾಂತ್ಯದ ಸನ್...
ಚೀನಾ ನಮ್ಮ ಶತ್ರು ದೇಶವಲ್ಲ, ಆ ದೇಶದಿಂದ ಬೆದರಿಕೆಯಿದೆ ಎಂದು ನಾವು ಭಾವಿಸಬಾರದು ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ತಿಳಿಸಿದ್ದಾರೆ.
ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದ ಅವರು, ಚೀನಾದಿಂದ ಬರುವ...
ಭಾರತೀಯ ಪ್ರಜೆಗಳನ್ನು ಮೃಗಗಳಿಗಿಂತ ಕಡೆಯಾಗಿ ಕಂಡು ಅವಮಾನಿಸಿದರೂ, ದೇಶದ ರಕ್ಷಣಾ ನೀತಿಗಳನ್ನು ಉಲ್ಲಂಘಿಸಿದರೂ, 56 ಇಂಚಿನ ಎದೆಯ ಮೋದಿಯಲ್ಲಿ ಸಣ್ಣ ಸಿಟ್ಟು-ಸೆಡವು ಕೂಡ ಕಾಣುತ್ತಿಲ್ಲ. ಕೊಲಂಬಿಯಾದಂತಹ ಚಿಕ್ಕ ದೇಶಕ್ಕಿರುವ ಧಮ್ಮು 140 ಕೋಟಿ...
ಎಐ ತಂತ್ರಜ್ಞಾನದಲ್ಲಿ ಚೀನಾ ಅಮೆರಿಕಕ್ಕಿಂತ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂಬುದನ್ನು ಡೀಪ್‌ಸೀಕ್ ಸ್ಪಷ್ಟಪಡಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ ಹೊಂದಿದ್ದ ಸಾರ್ವಭೌಮತ್ವವನ್ನು ಚೀನಾ ಹೊಡೆದುಹಾಕಿದೆ. ಎರಡು ದೈತ್ಯದೇಶಗಳು ವಿಜ್ಞಾನದಲ್ಲಿ ಮುಂಚೂಣಿಯಲ್ಲಿವೆ. ಮೋದಿ ಭಾರತ...
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯೂಎಚ್‌ಒ) ಅಮೆರಿಕ ಹೊರ ನಡೆದಿದೆ. ಡೊನಾಲ್ಡ್ ಟ್ರಂಪ್ ಅವರು 2ನೇ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ, ಡಬ್ಲ್ಯೂಎಚ್‌ಒದಿಂದ ಹೊರಬರುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ,...