"ಸಾಂಸ್ಕೃತಿಕ ರಾಜಕಾರಣ ಮತ್ತು ಸಾಂಪ್ರದಾಯಿಕ ಮತಕೋಟೆಯನ್ನು ಕಡೆಗಣಿಸಿದರೆ, ಬ್ಯಾಲೆಟ್ ಪೇಪರ್ ಬಂದರೂ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕುತ್ತದೆ" ಎಂಬ ಎಚ್ಚರಿಕೆ ಇರಬೇಕಿದೆ.
'ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ. ನವದೆಹಲಿಯ ರಾಮಲೀಲಾ...
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆ ತೀವ್ರವಾಗಿ ನಡೆಯುತ್ತಿದೆ. ಆ ರಾಜ್ಯದ ರಾಜಧಾನಿ ಕೋಲ್ಕತ್ತಾದಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಎಸ್ಐಆರ್ ಪ್ರಕ್ರಿಯೆಯಲ್ಲಿ ಒಳಗೊಳ್ಳಲು ಚುನಾವಣಾ ಆಯೋಗವು ಮೂರು ವಿಶೇಷ ಕೇಂದ್ರಗಳನ್ನು ತೆರೆದಿದೆ. ಒಂದೆಡೆ ನೆಲೆ ಕಾಣದ...
ಮತಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿರುವ ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಬಿಎಲ್ಒಗಳಿಗೆ ಬೆದರಿಕೆ ಹಾಕುತ್ತಿರುವುದು ಮತ್ತು ಕೆಲಸಕ್ಕೆ ಅಡ್ಡಿ ಮಾಡುತ್ತಿವುದರ ಗಂಭೀರತೆಯನ್ನು ಚುನಾವಣಾ ಆಯೋಗ ಅರಿತುಕೊಳ್ಳಬೇಕು. ಪರಿಸ್ಥಿತಿಯನ್ನು ನಿಭಾಯಿಸಬೇಕು....
ಆಳಂದ ಕ್ಷೇತ್ರದಲ್ಲಿ ಮತ ಕಳವಿಗೆ ಯತ್ನಿಸಿದ್ದವರಿಗೆ ಚುನಾವಣಾ ಆಯೋಗವು ನೆರವು ನೀಡಿದೆ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ. ಆದರೆ, ಕೆಲವರು 'ಮತಗಳವು ಕುರಿತು ಚುನಾವಣಾ ಆಯೋಗದ ಮೇಲೆ ಆರೋಪ ಮಾಡುವುದು ಸರಿಯಲ್ಲ' ಎಂದು ವಾದಿಸಿ...
ನವೆಂಬರ್ 17ರಂದು ಅಸ್ಸಾಂ ಚುನಾವಣಾ ಆಯೋಗ ಹೊರಡಿಸಿದ ಆದೇಶವು ಆಶ್ಚರ್ಯಕರವಾಗಿದೆ. "ವಿಶೇಷ ತೀವ್ರ ಪರಿಷ್ಕರಣೆ" ಯಿಂದ "ತೀವ್ರ" ಎಂಬ ಪದವನ್ನು ತೆಗೆದುಹಾಕಿದೆ. ಅಸ್ಸಾಂನಲ್ಲಿ, ವಿಶೇಷ ಪರಿಷ್ಕರಣೆ ಮಾತ್ರ ನಡೆಸಲಾಗುತ್ತದೆ. ಇದು ಕೇವಲ ಮೌಖಿಕ...