ಛತ್ತೀಸಗಢದ 20 ಕ್ಷೇತ್ರಗಳ ಮೊದಲ ಹಂತ ಮತ್ತು ಮಿಜೋರಾಂ ರಾಜ್ಯದ ಎಲ್ಲ 40 ಸ್ಥಾನಗಳ ವಿಧಾನಸಭೆಗೆ ಇಂದು (ಮಂಗಳವಾರ) ಮತದಾನ ನಡೆಯಿತು. ಮಿಜೋರಾಂನಲ್ಲಿ ಶೇ. 77.73 ಮತದಾನವಾದರೆ, ಛತ್ತೀಸಗಢದಲ್ಲಿ ಶೇ .72 ರಷ್ಟು...
ಸಾಮಾನ್ಯವಾಗಿ, ಆಡಳಿತಾರೂಢ ಪಕ್ಷವು ನಂತರದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುತ್ತದೆ. ಆದರೆ, ಛತ್ತೀಸಗಢ ರಾಜ್ಯದಲ್ಲಿ ಅದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯಿದೆ. ಅಲ್ಲಿನ 90 ಸ್ಥಾನಗಳಿಗೆ ನವೆಂಬರ್ 7 ಮತ್ತು 17ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ....