ಈ ಬಾರಿ ನೋಬೆಲ್ ಬಹುಮಾನ ಜೋಯೆಲ್ ಮೊಕಿರ್, ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೌವಿಟ್ ಅವರಿಗೆ ಲಭಿಸಿದೆ. ಅರ್ಥಶಾಸ್ತ್ರದ ಇತಿಹಾಸಕಾರ ಮೊಕಿರ್ ನಿರಂತರ ಪ್ರಗತಿಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಚಾರಿತ್ರಿಕ ಮಾಹಿತಿಯನ್ನು ಆಳವಾಗಿ ಶೋಧಿಸಿದ್ದಾರೆ....
ಆರ್ಥಿಕ ಬೆಳವಣಿಗೆಯಲ್ಲಿ ನಾವೀನ್ಯತೆಯ ಪಾತ್ರವನ್ನು ವಿವರಿಸಿದ ಕಾರಣಕ್ಕಾಗಿ 2025ನೇ ಆರ್ಥಿಕ ಶಾಸ್ತ್ರದ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಜೋಯೆಲ್ ಮೊಕಿರ್, ಫಿಲಿಪ್ ಅಗಿಯಾನ್ ಮತ್ತು ಪೀಟರ್ ಹೊವಿಟ್ ಅವರಿಗೆ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್...