ಭರವಸೆಯ ಸ್ಪಿನ್ ಬೌಲರ್‌ಗಳ ಬಿಗಿ ದಾಳಿಯ ನೆರವಿನಿಂದ ಟೀಂ ಇಂಡಿಯಾ ನಾಲ್ಕನೇ ಟಿ20 ಪಂದ್ಯವನ್ನು 48 ರನ್‌ಗಳಿಂದ ಗೆದ್ದು ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಟೀಮ್ ಇಂಡಿಯಾ ನೀಡಿದ್ದ 168 ರನ್‌ಗಳ...
ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಜಂ ಅವರು ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿಗೆ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಈ...
ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ.
9.4 ಓವರ್‌ಗಳಲ್ಲಿ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದಾಗ ಮಳೆಯಿಂದಾಗಿ...
ಕ್ರೀಡೆಯು ದ್ವೇಷದ ಬೀಜಗಳಲ್ಲ, ಸ್ನೇಹದ ವೃಕ್ಷಗಳಾಗಬೇಕು. ಫುಟ್‌ಬಾಲ್‌ನಂತೆ ಕ್ರಿಕೆಟ್ ಸಹ ಗೌರವದೊಂದಿಗೆ ಮುಂದುವರಿಯಬೇಕು. ಆಟಗಾರರು, ಮಂಡಳಿಗಳು ಮತ್ತು ಸರ್ಕಾರಗಳು ಈ ತಪ್ಪನ್ನು ಸರಿಪಡಿಸಿದರೆ ಮಾತ್ರ ಕ್ರಿಕೆಟ್‌ನ ನಿಜವಾದ ಆತ್ಮವು ಉಳಿಯುತ್ತದೆ.
ಕ್ರಿಕೆಟ್ ಎಂದರೆ ಕೇವಲ...
ಏಷ್ಯಾ ಕಪ್ 2025ರ ಸೂಪರ್ 4 ಹಂತದಲ್ಲಿ ಭಾರತ ಮತ್ತು ಪಾಕಿಸ್ಥಾನ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಕ್ರಿಕೆಟ್ ಅಭಿಮಾನಿಗಳಿಗೆ ರೋಮಾಂಚನದ ಕ್ಷಣಗಳನ್ನು ತಂದಿದೆ. ಗ್ರೂಪ್ ಎನಲ್ಲಿ ಅಜೇಯವಾಗಿರುವ ಭಾರತ, ಯುಎಇ ವಿರುದ್ಧ 9...