ತನ್ನ ಟ್ಯಾಕ್ಸಿ ಚಾಲಕ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ದೆಹಲಿಯ ಮಹಿಳೆ ತಪ್ಪಿಸಿಕೊಂಡು, ಮೊಬೈಲ್ ಫೋನ್ ಕೂಡಾ ಇಲ್ಲದೆ ರಾತ್ರಿಯಿಡೀ ಉತ್ತರಾಖಂಡದ ಕಾಡಿನಲ್ಲಿ ಅಡಗಿ ಕೂತ ಘಟನೆ ಬೆಳಕಿಗೆ ಬಂದಿದೆ.
31 ವರ್ಷದ ಮಹಿಳೆ...
ವಾಣಿಜ್ಯ ನಗರಿ ಮುಂಬೈಗೆ ಬಂದಿಳಿದ ವಿದೇಶಿ ಪ್ರವಾಸಿಗರೊಬ್ಬರಿಂದ ಟ್ಯಾಕ್ಸಿ ಚಾಲಕನೊಬ್ಬ ಕೇವಲ 400 ಮೀಟರ್ ದೂರದ ಹೋಟೆಲ್ಗೆ ಕರೆದೊಯ್ಯಲು ಬರೋಬ್ಬರಿ 18,000 ರೂಪಾಯಿ (200 ಡಾಲರ್) ವಸೂಲಿ ಮಾಡಿರುವ ಘಟನೆ ನಡೆದಿದ್ದು, ಸಾಮಾಜಿಕ...
ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಬಿಶಾ ಎಂಬಲ್ಲಿ ಕಾಸರಗೋಡು ಮೂಲದ ಟ್ಯಾಕ್ಸಿ ಚಾಲಕರೊಬ್ಬರನ್ನು ಭಾನುವಾರ ಮುಂಜಾನೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಮೃತರನ್ನು ಬಷೀರ್(41) ಎಂದು ಗುರುತಿಸಲಾಗಿದೆ. ಬಷೀರ್ ಅವರು ಪತ್ನಿ,...
ಮುಂಬೈನ ಅಟಲ್ ಸೇತುವಿನಿಂದ ಅರಬ್ಬಿ ಸಮುದ್ರಕ್ಕೆ ಬೀಳುತ್ತಿದ್ದ 56 ವರ್ಷದ ಮಹಿಳೆಯನ್ನು ಟ್ಯಾಕ್ಸಿ ಚಾಲಕ ಮತ್ತು ನಾಲ್ವರು ಟ್ರಾಫಿಕ್ ಪೊಲೀಸರು ಚಾಣಾಕ್ಷತೆಯಿಂದ ರಕ್ಷಿಸಿದ್ದಾರೆ. ಮಹಿಳೆಯನ್ನು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ....