ಹವಾಮಾನ ವೈಪರೀತ್ಯವು ಪ್ರತಿವರ್ಷ 7 ಲಕ್ಷ ಜನರ ಸಾವಿಗೆ ಕಾರಣವಾಗುತ್ತದೆ: ಲ್ಯಾನ್ಸೆಟ್ ಅಧ್ಯಯನ

ಹವಾಮಾನ ವೈಪರೀತ್ಯದಿಂದ ಉಂಟಾಗುವ ಅತಿಯಾದ ಉಷ್ಣಾಂಶವು 2050ರ ವೇಳೆಗೆ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ದೈಹಿಕ ನಿಷ್ಕ್ರಿಯರನ್ನಾಗಿ ಮಾಡಬಹುದು. ಪರಿಣಾಮ, ವಾರ್ಷಿಕ 7,00,000 ಹೆಚ್ಚುವರಿ ಅಕಾಲಿಕ ಮರಣಗಳೂ ಸಂಭವಿಸಬಹುದು. 3.68 ಶತಕೋಟಿ ಡಾಲರ್ ಉತ್ಪಾದನಾ...

ರಾಜ್ಯದಲ್ಲಿ ಈ ವರ್ಷ ಸಾಮಾನ್ಯಕ್ಕಿಂತ ಅಧಿಕ ತಾಪಮಾನ: ಹವಾಮಾನ ಇಲಾಖೆ

ರಾಜ್ಯದಲ್ಲಿ ಈ ವರ್ಷ ಬೇಸಿಗೆಯು ನಿರೀಕ್ಷೆಗಿಂತ ಮೊದಲೇ ಆರಂಭವಾಗಿದೆ. ಫೆಬ್ರವರಿಯಲ್ಲೇ ತಾಪಮಾನ ತೀವ್ರವಾಗಿ ಹೆಚ್ಚಾಗಿದೆ. ಹೀಗಿರುವಾಗ ತಾಪಮಾನ ಇನ್ನಷ್ಟು ಏರಿಕೆಯಾಗುವ ಮತ್ತು ಈ ವರ್ಷ ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಅಧಿಕ ತಾಪಮಾನ ಇರುವ ಸಾಧ್ಯತೆಯಿದೆ...

ಭಾರತದಲ್ಲಿ‌ ತಲಾ‌ 2 ಟನ್ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ: ಕೆ.ಪಿ‌ ಸುರೇಶ

"ರಾಷ್ಟ್ರ-ರಾಷ್ಟ್ರಗಳ ನಡುವೆ ಪೈಪೋಟಿ ನಡೆಯುತ್ತಿದೆ. ಒಂದಕ್ಕಿಂತ ಮತ್ತೊಂದು ಮುಂದೆ ಓಡಲು ನೋಡುತ್ತಿವೆ. ಮೊದಲ ಮತ್ತು ಎರಡನೇ ಜಗತ್ತಿನ ರಾಷ್ಟ್ರಗಳಂತೆ ನಾವಾಗಬೇಕು ಎಂಬ ಉಪಭೋಗ ಸಂಸ್ಕೃತಿಯನ್ನು 3ನೇ ಜಗತ್ತಿನ ರಾಷ್ಟ್ರಗಳ ಸರ್ಕಾರಗಳು ಜನರಲ್ಲಿ‌ ತುಂಬುತ್ತಿವೆ....

ಭಾರತದ ಬಾಳೆಗೆ ತೀವ್ರ ತಾಪಮಾನದ ಬಿಸಿ- ಎಚ್ಚೆತ್ತುಕೊಳ್ಳದಿದ್ದರೆ ಅಪಾಯ

ಭಾರತದ ಬಾಳೆ ತಾಪಮಾನ ಮತ್ತು ಹವಾಮಾನ ಸಂಬಂಧಿ ಕೀಟಬಾಧೆಯ ಅಪಾಯ ಎದುರಿಸುತ್ತಿದೆ. 2050ರ ವೇಳೆಗೆ ಉತ್ಪಾದನೆಯಲ್ಲಿ ಗಣನೀಯ ಕುಸಿತ ಕಾಣಬಹುದು ಎನ್ನುತ್ತದೆ ಇಂಗ್ಲೆಂಡ್ ಮೂಲದ ‘ಕ್ರಿಶ್ಚಿಯನ್ ಏಡ್’ ಅಧ್ಯಯನ. ಭಾರತ ವಿಶ್ವದ ಅತಿದೊಡ್ಡ ಬಾಳೆ...

ವರ್ಷಕ್ಕೆ 1.4 ಕೋಟಿ ಎಸಿ ಮಾರಾಟವೂ; ಹವಾಮಾನ ಬದಲಾವಣೆಯ ಗಂಭೀರ ವಿಚಾರವೂ

ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಸಿ ಮಾರುಕಟ್ಟೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೆಯೇ ತಾಪಮಾನದ ಹಸಿರುಮನೆ ಅನಿಲವನ್ನು ಉತ್ಪಾದಿಸುವ ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಜಗತ್ತಿನಲ್ಲಿ ಹವಾಮಾನ ಬದಲಾವಣೆ ತ್ವರಿತಗತಿಯಲ್ಲಿ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ತಾಪಮಾನ