"ದಲಿತ ಮಹಿಳೆಯರು ಬರೆಯಲು ಬರದವರೇನಲ್ಲ. ಆದರೆ ಅಭಿವ್ಯಕ್ತಿಯ ತೊಡಕುಗಳಿವೆ. ನಾನೂ ಆ ತೊಡಕುಗಳನ್ನು ಅನುಭವಿಸಿದಳು. ದಲಿತ ಸಾಹಿತಿಗಳು ದಲಿತ ಮಹಿಳೆಯರ ಸಾಹಿತ್ಯಕ್ಕೆ ಬೆಂಬಲ ನೀಡಿಲ್ಲ. ಎಂಬುದನ್ನು ನೇರ, ನಿಷ್ಠುರವಾಗಿ ಹೇಳಬಹುದು. ಬೆಂಬಲದ ಅನಿವಾರ್ಯತೆಯಿದೆ"...
ಬಸವನ ಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದಲ್ಲಿ ನವೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿರುವ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ದಲಿತ ಸಾಹಿತಿಯನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿ ಭೀಮ್ ಆರ್ಮಿ ಭಾರತ ಏಕತಾ ಮಿಷನ್...