ಅಂತರಂಗ ತಂಡವು ಮೈಸೂರಿನ ನಿರಂತರ ಫೌಂಡೇಶನ್ ಸಹಕಾರದಲ್ಲಿ ಟಿ.ಪಿ. ಕೈಲಾಸಂರ 'ಹುತ್ತದಲ್ಲಿ ಹುತ್ತ' ಹಾಸ್ಯ ನಾಟಕದ 64ನೇ ಪ್ರದರ್ಶನವನ್ನು ದಿನಾಂಕ-22-02-2026ನೇ ಭಾನುವಾರ, ಸಂಜೆ 7-15ಕ್ಕೆ ಕಿರು ರಂಗಮಂದಿರ, ಕಲಾಮಂದಿರ ಆವರಣ, ಮೈಸೂರಿನಲ್ಲಿ ಪ್ರದರ್ಶಿಸಲಿದೆ.
ಕೈಲಾಸಂರ...
ಡಾ.ಬಿ.ಆರ್. ಅಂಬೇಡ್ಕರ್ ಅವರ ಧರ್ಮಪತ್ನಿ ರಮಾಬಾಯಿ ಅವರ ಜೀವನಾಧಾರಿತ ನಾಟಕವನ್ನು ಆಯೋಜಿಸಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ ಮತ್ತು ಪ್ರಸ್ತುತವಾಗಿ ಇಂತಹ ನಾಟಕಗಳು ಹೆಚ್ಚಾಗಿ ಪ್ರದರ್ಶನಗೊಳ್ಳಬೇಕು ಎಂದು ಬೆಳಗು ಸಂಸ್ಥೆಯ ಸಂಸ್ಥಾಪಕ ಎ.ಶರಣಕುಮಾರ ಹೇಳಿದರು
ಮಾನ್ವಿ...
ಇತ್ತೀಚೆಗೆ ಡಿಸೆಂಬರ್ 23-24 ರಂದು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ನೀನಾಸಂ ತಿರುಗಾಟದ ಎರಡು ನಾಟಕಗಳನ್ನು ಆಯೋಜಿಸಲಾಗಿತ್ತು. ಮೊದಲನೆಯ ದಿನ ಡಾ. ಎಂ. ಗಣೇಶ್ ನಿರ್ದೇಶನದ, ಬಾನು ಮುಸ್ತಾಕ್ ಅವರ ಕತೆಯ ಆಧರಿಸಿದ 'ಹೃದಯದ...
ಮೈಸೂರು ನಗರದ ಕಲಾಮಂದಿರದ, ಕಿರುರಂಗಮಂದಿರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ 'ನಿರಂತರ ರಂಗ ಉತ್ಸವ'ದಲ್ಲಿ ದೇವಾನಂದ್ ವರಪ್ರಸಾದ್ ಹಾಗೂ ನಿರಂತರದ ಗೆಳೆಯರಿಂದ ಮಂಟೇಸ್ವಾಮಿ ಕಾವ್ಯ ಮತ್ತು ಇತರ ಜನಪದ ಗೀತೆಗಳ ಸಂಗೀತ ಕಾರ್ಯಕ್ರಮ...
ಹಸಿವು ನೀಗಿಸಿಕೊಳ್ಳಲು ಅನ್ನ ಸಿಗದಾಗ ಮಾದಯ್ಯ ಬದುಕುವುದೇ ಹುಲಿಯ ಹಾಲು ಕುಡಿದು. ಹುಲಿಯ ಈ ಪ್ರತಿಮೆ ಮಾದಯ್ಯ ಗಳಿಸಿದ ಅರಿವನ್ನು, ಧರಿಸಿದ ಧೀರತ್ವವನ್ನು, ಕ್ರೌರ್ಯದ ಮೇಲಿನ ವಿಜಯವನ್ನು ಸಂಕೇತಿಸುತ್ತದೆ.
ಚಾಮರಾಜನಗರ ಜನಪದ ತವರು. ತನ್ನದೇ...