ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಭಾನುವಾರ ಅಧಿಕೃತವಾಗಿ ಆಡಳಿತಾರೂಢ ಜನತಾದಳ (ಯುನೈಟೆಡ್) (ಜೆಡಿಯು) ಸೇರ್ಪಡೆಯಾಗಿದ್ದಾರೆ.
ಮುಂದಿನ ತಿಂಗಳು ನಿತೀಶ್ ಕುಮಾರ್ ತಮ್ಮ ಹುದ್ದೆಯನ್ನು ತ್ಯಜಿಸಲಿದ್ದು, ಅದಾದ ಬಳಿಕ ಬಿಜೆಪಿ...
ರಾಜ್ಯಸಭೆಗೆ ತೆರಳುತ್ತಿರುವ ನಿತೀಶ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದರಿಂದಾಗಿ, ಮುಖ್ಯಮಂತ್ರಿ ಹುದ್ದೆಯು ಬಿಜೆಪಿ ಪಾಲಾಗಲಿದೆ ಎಂಬ ಚರ್ಚೆ ಶುರುವಾಗಿದೆ. ಸರ್ಕಾರದಲ್ಲಿ ಜೆಡಿಯುಗೆ ಪ್ರಬಲ ಹುದ್ದೆ ಕೊಡುವ ಅಗತ್ಯದಿಂದ, ನಿಶಾಂತ್ ಅವರಿಗೆ...
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ 20 ವರ್ಷಗಳ ಆಡಳಿತಕ್ಕೆ ಅವರ ಮಿತ್ರ ಪಕ್ಷ ಬಿಜೆಪಿಯೇ ಅಂತ್ಯ ಹಾಡಿದೆ. ನಿತೀಶ್ರನ್ನು ರಾಜ್ಯಸಭೆಗೆ ದಬ್ಬಲು ಬಿಜೆಪಿ ಸಿದ್ದವಾಗಿದೆ. ನಿತೀಶ್ ರಾಜ್ಯಸಭೆಗೆ ತೆರಳಿದರೆ, ಬಿಹಾರ ಆಡಳಿತ-ಅಧಿಕಾರವನ್ನು...
ಬಿಹಾರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆಯುವ ಸಾಧ್ಯತೆಯಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಇದು ರಾಜ್ಯದ ಉನ್ನತ ನಾಯಕತ್ವದಲ್ಲಿ ಬದಲಾವಣೆಗೆ ನಾಂದಿ ಹಾಡುವ ನಿರೀಕ್ಷೆಯಿದೆ...
ಬಿಹಾರದಲ್ಲಿ ಮಕರ ಸಂಕ್ರಾಂತಿ ಕೇವಲ ಸುಗ್ಗಿ ಹಬ್ಬವಷ್ಟೇ ಅಲ್ಲ; ಅದು ರಾಜ್ಯದ ರಾಜಕೀಯ ಹವಾಮಾನವನ್ನು ಅಳೆಯುವ ಅತ್ಯಂತ ವಿಶ್ವಾಸಾರ್ಹ ಮಾಪಕವೂ ಹೌದು. ಚಳಿ ಕಾಯಿಸಲು ಜನರು ಮನೆಯಲ್ಲಿದ್ದರೆ, ಪಾಟ್ನಾದ ರಾಜಕೀಯ ನಾಯಕರು ಮಾತ್ರ...