ಒಬ್ಬ ವಕೀಲ ನ್ಯಾಯಧೀಶರ ಮೇಲೆ ಚಪ್ಪಲಿ ಎಸೆದು ಹಲ್ಲೆ ಮಾಡಲಾರಂಭಿಸುತ್ತಾನೆ ಎನ್ನುವುದಾದರೆ, ಹಳ್ಳಿಗಳ ದೇಶವಾಗಿರುವ ಭಾರತೀಯ ಸಮಾಜದಲ್ಲಿ ಸಾಮಾನ್ಯ ನಾಗರಿಕರ ನಡುವೆ ತಳಸಮುದಾಯಗಳು ಬದುಕುವುದು ಹೇಗೆ? ಎಂಬುದು ಒಂದು ಗಂಭೀರವಾದಂತಹ ಸವಾಲಾಗಿದೆ. ...
ಭಾರತೀಯ ನ್ಯಾಯಾಂಗದ ಮುಂದಿರುವ ಪ್ರಬಲ ಸವಾಲಿದು ಎನ್ನುವುದು ತಪ್ಪುದಾರಿಗೆಳೆಯುವ ಬಣ್ಣನೆ. ದೇಶದ ಸರ್ಕಾರ ಮತ್ತು ಸಮಾಜದ ಮುಂದಿರುವ ಸವಾಲಿದು. ಕೇವಲ ನ್ಯಾಯಾಂಗವನ್ನು ಗುರಿ ಮಾಡುವುದು ತರವಲ್ಲ.
ಭಾರತದ ನ್ಯಾಯಾಂಗ ವ್ಯವಸ್ಥೆ ಬಾಕಿ ಖಟ್ಲೆಗಳ ಬೆಟ್ಟದ...