ಹಣದುಬ್ಬರವು ಗಗನಕ್ಕೇರಿದೆ, ವಿದೇಶಿ ವಿನಿಮಯ ಸಂಗ್ರಹ ಪಾತಾಳ ಮುಟ್ಟಿದೆ. ನಿರುದ್ಯೋಗ, ಬೆಲೆ ಏರಿಕೆಯಂತಹ ಹಲವು ಸಮಸ್ಯೆಗಳಿಂದ ಸಾಮಾನ್ಯ ಜನರು ನಿತ್ಯ ಸಂಕಷ್ಟಕ್ಕೊಳಗಾಗಿದ್ದಾರೆ. ಆಗಾಗ ಸಂಭವಿಸುವ ಭೀಕರ ಪ್ರವಾಹ ಕೂಡ ದೇಶದ ಆರ್ಥಿಕತೆಗೆ ಭಾರಿ...
ಹೊರ ಜಗತ್ತಿನ ವಿಷಯವಿರಲಿ, ಬಿಜೆಪಿಯ ಕಟ್ಟರ್ ಬೆಂಬಲಿಗರು, ಬಲಪಂಥೀಯ ಹಿಂದುತ್ವದ ಉಗ್ರ ಆರಾಧಕರು, ಸಮರೋತ್ಸಾಹಿಗಳಾರಿಗೂ ಭಾರತ ಅಷ್ಟು ಸಲೀಸಾಗಿ ಕದನ ವಿರಾಮ/ಸಂಘರ್ಷ ಶಮನಕ್ಕೆ ಮುಂದಾದದ್ದು ಅಂತರಂಗದಲ್ಲಿ ಸುತಾರಾಂ ಹಿಡಿಸಿಲ್ಲ. ಇಸ್ರೇಲ್ನ ಆಕ್ರಮಣಶೀಲತೆ, ಮೊಸ್ಸಾದ್ನ...
ಭಾರತೀಯ ಸೇನೆ ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಯಶಸ್ಸು ಹಾಗೂ ನಂತರದ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಯಲ್ಲಿ ವಿವರ ನೀಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್,...
ಪಾಕಿಸ್ತಾನದ ಸೇನೆ ಮತ್ತು ಐ.ಎಸ್.ಐ. ಕಾಶ್ಮೀರ ಕಣಿವೆಯ ಕದಡಿದ ನೀರಿನಲ್ಲಿ ಮೀನು ಹಿಡಿಯುವ ಹಳೆಯ ಚಾಳಿಯನ್ನು ನಿಲ್ಲಿಸಬೇಕು. ಆದರೆ ಮತ್ತಷ್ಟು ಹಠದಿಂದ, ಹೆಚ್ಚಿನ ದುಷ್ಟತನದಿಂದ ಭಯೋತ್ಪಾದಕರನ್ನು ಕಣಿವೆಗೆ ನುಗ್ಗಿಸುತ್ತಿದೆ. ತನ್ನ ಕಾಲ ಮೇಲೆ...
ಒಂದು ಸೀಮಿತ ಅಣ್ವಸ್ತ್ರ ವಿನಿಮಯ ಭಾರತ ಮತ್ತು ಪಾಕಿಸ್ತಾನದ ದಟ್ಟ ಜನಸಂಖ್ಯೆಯಿರುವ ನಗರಗಳ 2-5 ಕೋಟಿ ಜನರನ್ನು ತಕ್ಷಣವೇ ಕೊಲ್ಲಬಹುದು. ಅಮೆರಿಕದ ರಟ್ಜರ್ಸ್ ವಿಶ್ವವಿದ್ಯಾಲಯ 2019 ರಲ್ಲಿ ಮಂಡಿಸಿದ ಅಧ್ಯಯನದ ಪ್ರಕಾರ, 50...