ಬಾಂಗ್ಲಾ ಕ್ರಾಂತಿಯ ಕೆನ್ನಾಲಿಗೆಗೆ ಬಲಿಯಾದ ಹಾದಿ; ‘ಮೋಸ್ಟ್ ವಾಂಟೆಡ್ʼ ಫೈಸಲ್ ಕರೀಮ್ ಯಾರು?

ಶರೀಫ್ ಉಸ್ಮಾನ್ ಹಾದಿ ಹತ್ಯೆ ಮತ್ತು ಫೈಸಲ್ ಕರೀಮ್‌ನ ಕಣ್ಮರೆಯು ಬಾಂಗ್ಲಾದೇಶದ ಇಂದಿನ ಅನಿಶ್ಚಿತ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಪೊಲೀಸರು ಫೈಸಲ್ ಕರೀಮ್‌ನನ್ನು ಸೆರೆಹಿಡಿದು, ಕಾನೂನಿನ ಕಟಕಟೆಯಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆಯೇ? ಅಥವಾ ರಾಜಕೀಯ...

ಬಾಂಗ್ಲಾದೇಶ | ಹಾದಿ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ವಿದ್ಯಾರ್ಥಿ ನಾಯಕ ಸಾವು

ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ಬೆನ್ನಲ್ಲೇ, ಸೋಮವಾರ (ಡಿ.22) ನೈಋತ್ಯ ಖುಲ್ನಾ ನಗರದಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದ ಮತ್ತೊಬ್ಬ ವಿದ್ಯಾರ್ಥಿ ನಾಯಕ ಮೊತಾಲೇಬ್ ಸಿಕ್ದರ್ ಚಿಕಿತ್ಸೆ...

ಬಾಂಗ್ಲಾದೇಶ | ಮಾಧ್ಯಮ ಸ್ವಾತಂತ್ರ್ಯದ ಮೇಲೆ ಕರಾಳ ದಾಳಿ; ಅಸಹಿಷ್ಣುತೆಯ ಹಾದಿ ಹಿಡಿದ ಯುವಕರು

'ಪ್ರಥಮ್ ಅಲೋ' ಮತ್ತು 'ಡೈಲಿ ಸ್ಟಾರ್'ನಂತಹ ಸ್ವತಂತ್ರ ಧ್ವನಿಗಳು ಅಡಗಿದರೆ, ಬಾಂಗ್ಲಾದೇಶದಲ್ಲಿ ಕೇವಲ ಸರ್ಕಾರದ ಪರವಾಗಿ ಮಾತನಾಡುವ ಅಥವಾ ಮೂಲಭೂತವಾದಿಗಳನ್ನು ಓಲೈಸುವ ಮಾಧ್ಯಮಗಳು ಮಾತ್ರ ಉಳಿಯುತ್ತವೆ. ಸಮಾಜದಲ್ಲಿ ಕೇವಲ ಒಂದೇ ಬಗೆಯ ನಿರೂಪಣೆ...

ಬಾಂಗ್ಲಾದೇಶ ಹಿಂಸಾಚಾರ | ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: 7 ವರ್ಷದ ಮಗು ಸಜೀವ ದಹನ

ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ನಡುವೆ, ಶನಿವಾರ ಲಕ್ಷ್ಮಿಪುರ ಸದರ್ ಉಪಜಿಲ್ಲೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ನಾಯಕನ ಮನೆಗೆ ಹೊರಗಿನಿಂದ ಬೀಗ ಹಾಕಿ ಬೆಂಕಿ ಹಚ್ಚಿದ್ದು ಏಳು ವರ್ಷದ ಹೆಣ್ಣು ಮಗು ಸಾವನ್ನಪ್ಪಿದ್ದು,...

ಢಾಕಾ ಕರಾಳ ದಿನ | ಪತ್ರಿಕಾ ಕಚೇರಿಗೆ ಬೆಂಕಿ: 35 ವರ್ಷಗಳಲ್ಲಿ ಮೊದಲ ಬಾರಿಗೆ ಸ್ಥಗಿತಗೊಂಡ ‘ದಿ ಡೈಲಿ ಸ್ಟಾರ್’

35 ವರ್ಷಗಳ ಹಿಂದೆ ಪ್ರಕಟಣೆ ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ, ಬಾಂಗ್ಲಾದೇಶದ ಇಂಗ್ಲಿಷ್ ಭಾಷಾ ದಿನಪತ್ರಿಕೆ ‘ದಿ ಡೈಲಿ ಸ್ಟಾರ್’ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಶನಿವಾರ, ಓದುಗರ ಕೈ ಸೇರಬೇಕಿದ್ದ ಪತ್ರಿಕೆಯ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಬಾಂಗ್ಲಾದೇಶ