ಶುಕ್ರವಾರ ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದ್ದು ಈ ವೇಳೆ ಯಾವುದೇ ಅಕ್ರಮ ನಡೆದರೂ ನೇಪಾಳ ಮಾದರಿಯ ಪ್ರತಿಭಟನೆ ನಡೆಸಲಾಗುವುದು ಎಂದು ಆರ್ಜೆಡಿ ಎಂಎಲ್ಸಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಯಾವುದೇ...
ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಇಂದು ಬೆಳಿಗ್ಗೆ ಪ್ರಾರಂಭವಾಗಿದೆ. ಬಿಹಾರದ ಅಧಿಕಾರ ಮತ್ತೆ ಬಿಜೆಪಿ-ಜೆಡಿಯು ಒಕ್ಕೂಟಕ್ಕೆ ಸೇರಲಿದೆಯೇ ಅಥವಾ ವಿರೋಧ ಪಕ್ಷಗಳ ಮಹಾಘಟಬಂಧನ್ಗೆ ಪಾಲಾಗಲಿದೆಯೇ ಎಂಬುದು ಇಂದು ಸಂಜೆಯೊಳಗೆ ಸ್ಪಷ್ಟವಾಗಲಿದೆ....
ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಇಂದು ಬೆಳಿಗ್ಗೆ ಪ್ರಾರಂಭವಾಗಿದೆ. ಬಿಹಾರದ ಅಧಿಕಾರ ಮತ್ತೆ ಬಿಜೆಪಿ-ಜೆಡಿಯು ಒಕ್ಕೂಟಕ್ಕೆ ಸೇರಲಿದೆಯೇ ಅಥವಾ ವಿರೋಧ ಪಕ್ಷಗಳ ಮಹಾಘಟಬಂಧನ್ಗೆ ಪಾಲಾಗಲಿದೆಯೇ ಎಂಬುದು ಇಂದು ಸಂಜೆಯೊಳಗೆ ಸ್ಪಷ್ಟವಾಗಲಿದೆ.
ಹಲವು...
ಬಿಹಾರವು ಬದಲಾವಣೆ ಬಯಸುತ್ತಿದೆ. ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಉದ್ಯೋಗಕ್ಕಾಗಿ ಎದುರು ನೋಡುತ್ತಿದೆ. ಆದರೆ, 'ಎಕ್ಸಿಟ್ ಪೋಲ್'ಗಳು ಎನ್ಡಿಎ ಮತ್ತೆ ಸರ್ಕಾರ ರಚಿಸುತ್ತದೆ ಎನ್ನುತ್ತಿವೆ. ಆದಾಗ್ಯೂ, ಶುಕ್ರವಾರ ಪ್ರಕಟವಾಗುವ ಫಲಿತಾಂಶವು ಎನ್ಡಿಎಗೆ ನಿರಾಳತೆ ನೀಡಬಹುದು...
ಬಿಹಾರದಲ್ಲಿ ಎನ್ಡಿಎ ಬಹುಮತ ಪಡೆಯುತ್ತದೆ ಎಂದು ಎಲ್ಲ ‘ಎಕ್ಸಿಟ್ ಪೋಲ್'ಗಳು (ಮತದಾನೋತ್ತರ ಸಮೀಕ್ಷೆ) ಹೇಳುತ್ತಿವೆ. ಆದರೆ, ಈ ಸಮೀಕ್ಷಾ ವರದಿಗಳನ್ನು ವಿಶ್ಲೇಷಿಸಿದರೆ ಅಥವಾ ಕೆದಕಿ ನೋಡಿದರೆ, ಗ್ರೌಂಡ್ ರಿಯಾಲಿಟಿ ಬೇರೆಯೇ ಇದೆ. ನಮ್ಮ...