ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಮಣಿಪುರವನ್ನು ಈ ದೇಶದ ಭಾಗವೆಂದು ತಿಳಿದಿಲ್ಲ. ನಿಮ್ಮ ನೋವು ಅವರ ನೋವಾಗಿಲ್ಲ. ನಾವು ಮಣಿಪುರದ ಜನರು ಅನುಭವಿಸುತ್ತಿರುವ ನೋವನ್ನು ಅರ್ಥಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್...
ಕಳೆದ ವರ್ಷ ಭಾರತದ ದಕ್ಷಿಣದಿಂದ ಉತ್ತರಕ್ಕೆ ದೇಶಾದ್ಯಂತ ಯಶಸ್ವಿಯಾಗಿದ್ದ 4 ಸಾವಿರ ಕಿ.ಮೀ.ನ ಭಾರತ್ ಜೋಡೋ ಪಾದಯಾತ್ರೆಯ ನಂತರ ಇಂದಿನಿಂದ ಪೂರ್ವದಿಂದ ಪಶ್ಚಿಮಕ್ಕೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ...
ಪೂರ್ವ ಇಂಫಾಲ ಜಿಲ್ಲೆಯ ಹಟ್ಟಾಕಾಂಗೈಬುಂಗ್‌ನಲ್ಲಿ ಜನವರಿ 14ರಂದು ಆರಂಭಗೊಳ್ಳುವ ರಾಹುಲ್ ಗಾಂಧಿಯವರ ಭಾರತ್ ನ್ಯಾಯ ಯಾತ್ರೆಗೆ ಮಣಿಪುರ ಸರ್ಕಾರ ಅನುಮತಿ ನಿರಾಕರಿಸಿದೆ.
ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ ಮೇಘಚಂದ್ರ ಅವರು ತಮ್ಮ...
ಇಂಫಾಲದ ಮೊರೆ ಪಟ್ಟಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಲೇಖನ ಬರೆದಿದ್ದ ಮಣಿಪುರದ ಸ್ಥಳೀಯ ಪತ್ರಿಕೆಯ ಸಂಪಾದಕರೊಬ್ಬರನ್ನು ಬಂಧಿಸಲಾಗಿದೆ.
ಸ್ಥಳೀಯ ದಿನಪತ್ರಿಕೆಯ ಸಂಪಾದಕರಾದ ಧನಬೀರ್ ಮೈಬಮ್ ಅವರು ಮೊರೆ ಪಟ್ಟಣದಲ್ಲಿ ಹರಿಯ ಪೊಲೀಸರ...
ಮಣಿಪುರದಲ್ಲಿ ಮಂಗಳವಾರ (ಜ.2) ಮರುಕಳಿಸಿದ ಹಿಂಸಾಚಾರದಲ್ಲಿ ಬಂಡುಕೋರರು ದಾಳಿ ನಡೆಸಿದ ಪರಿಣಾಮ ನಾಲ್ವರು, ಒರ್ವ ಬಿಎಸ್‌ಎಫ್ ಸೈನಿಕ ಒಳಗೊಂಡು ಸ್ಥಳೀಯ ಪೊಲೀಸರು ಗಾಯಗೊಂಡಿದ್ದಾರೆ
ಮಣಿಪುರದ ತೌಬಾಲ ಜಿಲ್ಲೆಯ ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶದಲ್ಲಿ ಅಪರಿಚಿತರಿಂದ ನಾಲ್ವರು...