ಮಣಿಪುರದಲ್ಲಿ ಮತ್ತೆ ಹಿಂಸಾಸಾರ ಭುಗಿಲೆದ್ದಿದ್ದು, ಕಾವಲು ಕಾಯುತ್ತಿದ್ದ ಸ್ವಯಂಸೇವಕನನ್ನು ಶನಿವಾರ ರಾತ್ರಿ ಕೊಲ್ಲಲಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಜೇಮ್ಸ್ಬಾಂಡ್ ನಿಂಗೋಂಬಮ್ (35) ಎಂಬವರು ಕೊನೆಯುಸಿರೆಳೆದಿದ್ದಾರೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಕಡಂಗ್ಬಂಡ್...
ಮಣಿಪುರ ಮೂಲದ ಗಾಯಕ ಹಾಗೂ ಗೀತರಚನೆಕಾರ ಅಖು ಚಿನ್ಗಾಂಗ್ಬಮ್ ಎಂಬುವವರನ್ನು ಅಪರಿಚಿತ ಬಂದೂಕುಧಾರಿಗಳು ಇಂದು ಅಪಹರಿಸಿದ್ದಾರೆ. ಪಶ್ಚಿಮ ಇಂಫಾಲದ ಖುರೈನಿಂದ ಈ ಘಟನೆ ನಡೆದಿದೆ.
ಅಖು ಚಿನ್ಗಾಂಗ್ಬಮ್ ಅವರು ಗಾಯಕ ಹಾಗೂ ಗೀತರಚನೆಕಾರರಲ್ಲದೆ ‘ಇಂಫಾಲ್...
ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಂದು ಯಾತ್ರೆ ನಡೆಸಲು ಮುಂದಾಗಿದ್ದಾರೆ. ಅವರು ಜನವರಿ 14ರಿಂದ ಮಾರ್ಚ್ 20ರವರೆಗೆ ಮಣಿಪುರದಿಂದ ಮುಂಬೈಗೆ 'ಭಾರತ ನ್ಯಾಯ ಯಾತ್ರೆ'ಯನ್ನು (ಭಾರತಕ್ಕೆ...
ಯುದ್ಧಪೀಡಿತ ಮಯನ್ಮಾರ್ ಮತ್ತು ಗಲಭೆ ಪೀಡಿತ ಮಣಿಪುರದಿಂದ ವಲಸೆ ಬಂದವರಿಗೆ ಆಶ್ರಯ ನೀಡಿದ ಅಂಶ ಚುನಾವಣೆಯಲ್ಲಿ ನೆರವಾಗಬಹುದೆಂಬ ಎಂ.ಎನ್ ಎಫ್. ನಿರೀಕ್ಷೆ ಫಲಿಸಿಲ್ಲ. ಬಿಜೆಪಿ ಎರಡು ಸೀಟು ಗೆದ್ದಿರುವುದು ಮತ್ತೊಂದು ಮಹತ್ವದ ಬೆಳವಣಿಗೆ.
ಮೂವತ್ತೈದು...
ಮಣಿಪುರ ದ ಟೆಂಗ್ನೌಪಾಲ್ ಜಿಲ್ಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ ಲೀಥು ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ.
"ಮ್ಯಾನ್ಮಾರ್ಗೆ...