ಮೋದಿ ಆಡಳಿತ ಬಿಜೆಪಿ ಸರ್ಕಾರ ಇಂದು ಅನುಸರಿಸುತ್ತಿರುವ ಈ ‘ಪಲಾಯನ ರಾಜಕಾರಣ’ ಸಂಸತ್ತಿನ ಶಿಸ್ತನ್ನು ಹಾಳುಗೆಡವುದರ ಜೊತೆಗೆ ಅದು ಸಂಸತ್ತಿನ ಅಸ್ತಿತ್ವವನ್ನೇ ಕುಗ್ಗಿಸುವ ಪ್ರಯತ್ನವಾಗಿದೆ. ಇತಿಹಾಸವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಳಸುವ ಇಂಥಹ ಮೌನವನ್ನು...
ದೇಶದ ಮೇಲೆ ದಾಳಿಗಳು ನಡೆದಾಗ, ಮೋದಿಯವರು ವಿದೇಶ ಪ್ರವಾಸದಲ್ಲಿರುತ್ತಾರೆ; ಇಲ್ಲವೇ ರಾಜಕೀಯ ಸಭೆಗಳಲ್ಲಿ ಭಾಗಿಯಾಗಿರುತ್ತಾರೆ. ಪ್ರಧಾನಿಗಳ ಈ ನಡೆಯನ್ನು ಪ್ರತಿಪಕ್ಷಗಳು, 'ಬಿಸಿನೆಸ್ ಆಸ್ ಯೂಝುಯಲ್' ಎಂದು ವ್ಯಂಗ್ಯವಾಡುತ್ತವೆ...
ದೇಶದ ರಾಜಧಾನಿ ದಿಲ್ಲಿಯಲ್ಲಿ ನವೆಂಬರ್ 10ರಂದು...
ಅಷ್ಟಕ್ಕೂ ಸಂಸತ್ತಿಗೆ ಹಾಜರಾಗಲು ಮೋದಿ ಹಿಂದೇಟು ಹಾಕುವುದೇಕೆ? ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ವಿಪಕ್ಷಗಳನ್ನು ಎದುರಿಸುವ ಧೈರ್ಯವಿಲ್ಲದೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಯೋಜನೆ ರೂಪಿಸಿಕೊಂಡಿದ್ದಾರೆಯೇ ಅಥವಾ ತಾನು ಸಂಸತ್ತಿಗಿಂತಲೂ ಮೇಲು ಎಂಬ...
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ಸುಳ್ಳು ಹೇಳಿಕೆಯನ್ನು ನೀಡಿದ್ದ ಸಾಮಾಜಿಕ ಕಾರ್ಯಕರ್ತ, ನಟ ಪ್ರಕಾಶ್ ಬೆಳವಾಡಿ ಕ್ಷಮೆ ಕೇಳಿದ್ದಾರೆ.
"ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದೇ ಕಾನೂನುಬಾಹಿರ" ಎಂದು ಹೇಳಿಕೆ ನೀಡಿದ್ದ ಪ್ರಕಾಶ್ ಬೆಳವಾಡಿ...
ಬೆಂಗಳೂರಿನ ಕೇಂದ್ರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಹೆಸರಿಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಜೆಡಿಎಸ್ ಖಂಡಿಸಿದೆ.
ಈ ಕುರಿತು ಎಕ್ಸ್ನಲ್ಲಿ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್, ಕಾಂಗ್ರೆಸ್ ಕನ್ನಡಿಗರಿಗೆ...