“ಹಿಡ್ಮಾ ಅವರನ್ನು ಎನ್ ಕೌಂಟರ್ ಮಾಡಲಾಗಿಲ್ಲ. ಅವರನ್ನು ಮೊದಲು ಬಂಧಿಸಿ ನಂತರ ಗುಂಡು ಹಾರಿಸಿ ಕೊಲ್ಲಲಾಗಿದೆ” ಎಂದು ಬುಡಕಟ್ಟು ಸಮುದಾಯದ ಹಕ್ಕಿಗಾಗಿ ಹೋರಾಡುತ್ತಿರುವ ಸೋನಿ ಸೋರಿ ಅವರು ಆರೋಪಿಸಿದ್ದಾರೆ. ಈ ಆರೋಪದ ನಂತರ...
2001ರಿಂದ 2007ರವರೆಗೆ ತನ್ನ ಗುಂಪಿನಲ್ಲಿ ಸಾಮಾನ್ಯ ಯೋಧನಂತಿದ್ದ ಹಿಡ್ಮಾ, ಬಸ್ತರ್ ಭಾಗದ ʼಸಾಲ್ವಾ ಜುದುಂʼ ಚಳವಳಿಯ ನಂತರ ಹೆಚ್ಚು ಮುನ್ನೆಲೆಗೆ ಬಂದರು. ಸಂಗಾತಿಗಳ ಮೇಲಿನ ಹಿಂಸಾಚಾರವನ್ನು ಕಣ್ಣಾರೆ ಕಂಡಿದ್ದ ಅವರಿಗೆ ಪ್ರತೀಕಾರವೊಂದೇ ದಾರಿಯಾಗಿ...