ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜೀವನವನ್ನೇ ಸಮರ್ಪಿಸಿದ ದೇಶದ ಖ್ಯಾತ ಪರಿಸರ ವಿಜ್ಞಾನಿ, ಶ್ರೇಷ್ಠ ದಾರ್ಶನಿಕ ಪ್ರೊ. ಮಾಧವ ಗಾಡ್ಗೀಳ್ ಅವರ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪರಿಸರವಾದಿಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಇಂದು...
ಅವರ ಜೀವನ ಪರಿಸರ, ಪರಿಸರ ವಿಜ್ಞಾನ ಮತ್ತು ಸಮುದಾಯ ಈ ಮೂರನ್ನು ಕೇಂದ್ರೀಕರಿಸಿತ್ತು. ಅಭಿವೃದ್ಧಿಯ ಲಾಭಗಳನ್ನು ಉಳ್ಳವರು ಅನುಭವಿಸುತ್ತಿದ್ದಾರೆ ಮತ್ತು ಈ ಅಭಿವೃದ್ಧಿಗಾಗಿ ದುರ್ಬಲ ವರ್ಗದವರು ಬೆಲೆ ತೆರುತ್ತಿದ್ದಾರೆ ಎಂಬುದರ ಬಗೆಗೆ ಅವರು...