ಮನಸ್ಸಿನ ಕತೆಗಳು | ನಿವೃತ್ತ ಹೆಡ್ ಮಾಸ್ತರರೊಬ್ಬರು ಈರುಳ್ಳಿ ಮಾರಿ ದುಡ್ಡು ಮಾಡುವ ಭ್ರಮೆಗೆ ಸಿಲುಕಿದ್ದೇಕೆ?

ಅವರಿಗೆ 75 ವರ್ಷ ವಯಸ್ಸು. "ಡಾಕ್ಟ್ರೇ... ನಿಮಗೊಂದು ಬಿಎಂಡಬ್ಲ್ಯೂ ಕಾರು ಗಿಫ್ಟ್ ಕೊಡ್ತೀನಿ..." ಅಂತ ಹೇಳುತ್ತ ಕ್ಲಿನಿಕ್‌ನೊಳಕ್ಕೆ ಕಾಲಿಟ್ಟರು! ಅವರ ಮಕ್ಕಳು, "ಅಪ್ಪಾ, ಆಮೇಲೆ ಕೊಡುವಿರಂತೆ. ಈಗ ಡಾಕ್ಟ್ರ ಬಳಿ ಮಾತನಾಡಿ ಪ್ಲೀಸ್..."...

ಮನಸ್ಸಿನ ಕತೆಗಳು | 12 ವರ್ಷದ ಹಿಂದೆ ಮನೋವೈದ್ಯರಲ್ಲಿಗೆ ಬಂದಿದ್ದ ಗಂಡ-ಹೆಂಡತಿ

ಪಕ್ಕದ ಮನೆಯವರು ಸದಾ ತನ್ನ ಬಗ್ಗೆಯೇ ಮಾತನಾಡುತ್ತಿದ್ದಾರೆಂದು ಜಗಳಕ್ಕೆ ಮುಂದಾಗುವುದು, ಮಧ್ಯರಾತ್ರಿಯಲ್ಲಿ ಎದ್ದು ಪಕ್ಕದ ಮನೆಯತ್ತ ನೋಡುತ್ತ, ಅವರು ಮಾತನಾಡುವುದು ತನಗೆ ಕೇಳಿಸುತ್ತಿದೆ ಎಂದು ಗಂಡನನ್ನು ಎಬ್ಬಿಸುವುದು ಪ್ರತಿದಿನ ಪುನರಾವರ್ತನೆ ಆಗತೊಡಗಿತ್ತು. ಅದೊಂದು...

ಮನಸ್ಸಿನ ಕತೆಗಳು | ನಿಮ್ಮ ಮಗು ಕಲಿಕೆಯಲ್ಲಿ ಸಮಸ್ಯೆ ಎದುರಿಸಿದಾಗ ನೀವು ಮೊದಲು ಮಾಡಬೇಕಾದ್ದೇನು?

"ಮೇಡಂ, ಇವಳು ಬಹಳ ಸೋಮಾರಿ. ಟೀವಿ, ಮೊಬೈಲು ಎಲ್ಲದ್ರಲ್ಲೂ ಫಾಸ್ಟ್. ಕಲಿಕೆಯಲ್ಲಿ ಮಾತ್ರ ಹಿಂದೆ. ಬೈದ್ರೂ, ಹೊಡುದ್ರೂ ಪ್ರಯೋಜನ ಆಗ್ಲಿಲ್ಲ..." ಪೋಷಕರ ದೂರು ಹೀಗೆ ಮುಂದುವರಿದಿತ್ತು. ಮುಂದೇನಾಯ್ತು? ಈ ಆಡಿಯೊ ಕೇಳಿದ್ದೀರಾ? ಮನಸ್ಸಿನ ಕತೆಗಳು...

ಮನಸ್ಸಿನ ಕತೆಗಳು | ಎಲ್ಲೆಲ್ಲೂ ರಕ್ತದ ಕಲೆಯೇ ಕಾಣಿಸುತ್ತಿದ್ದ ಆಕೆಗೆ ನಿಜಕ್ಕೂ ಏನಾಗಿತ್ತು?

ರಿಸೆಪ್ಷನಿಸ್ಟ್ ಬಂದು, "ಮೇಡಂ, ವೀಲ್‌ ಚೇರ್ ಕೇಸ್ ಬಂದಿದೆ. ಒಳಗೆ ಕಳಿಸ್ಲೇ?" ಅಂತ ಕೇಳಿದರು. ಎಮರ್ಜೆನ್ಸಿ ಇದ್ದರೆ ಸರದಿ ಮುರಿಯುವುದು ರೂಢಿ. "ಕರ್ಕೊಂಡ್ ಬನ್ನಿ..." ಎಂದೆ. ಸ್ವಲ್ಪ ಹೊತ್ತಿಗೆ ವೀಲ್ ಚೇರ್‌ನಲ್ಲಿ ಯುವತಿಯೊಬ್ಬಳು...

ಮಹಿಳೆಯರನ್ನು ಬಿಟ್ಟೂಬಿಡದೆ ಕಾಡುವ ಮಾನಸಿಕ ಸಮಸ್ಯೆಗಳು ಮತ್ತು ಪರಿಹಾರ

'ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು?' ಸರಣಿ | ಖಿನ್ನತೆ, ಆತಂಕದ ಅಸ್ವಸ್ಥತೆಗಳು, ಗೀಳು ಮನೋರೋಗ, ತಿನ್ನುವಿಕೆಯ ಬಗೆಗಿನ ಅಸ್ವಸ್ಥತೆ ಮೊದಲಾದ ಮಾನಸಿಕ ಸಮಸ್ಯೆಗಳು ಮಹಿಳೆಯರನ್ನು ಸದಾ ಕಾಡುತ್ತವೆ. ಇವುಗಳಿಗೆ ಕೆಲವೊಮ್ಮೆ ಸರಳ...

ಜನಪ್ರಿಯ

ಹಿಂದೂ, ಸಿಖ್, ಬೌದ್ಧ ಧರ್ಮಗಳಿಗೆ ಮತಾಂತರಗೊಂಡರೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ: ಸುಪ್ರೀಂ ಕೋರ್ಟ್ ತೀರ್ಪು

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಯಾವುದೇ ಧರ್ಮಕ್ಕೆ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ಗಂಗಾ ನದಿ ದೋಣಿಯಲ್ಲಿ ಇಫ್ತಾರ್‌ ಕೂಟ: 14 ಮಂದಿ ಜಾಮೀನು ಅರ್ಜಿ ವಜಾಗೊಳಿಸಿದ ವಾರಣಾಸಿ ಕೋರ್ಟ್

ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ 5 ಸಾವಿರ ರೊಕ್ಕ ಕೊಟ್ಟು ತಕೋತಿವಿ!

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು!...

Tag: ಮಾನಸಿಕ ಆರೋಗ್ಯ