ಮಿಜೋರಾಂ ರಾಜ್ಯವು ದೇಶದ ಶುಂಠಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವುದರಿಂದ ಶೀಘ್ರದಲ್ಲೇ ಭಾರತದ ಶುಂಟಿ ರಾಜಧಾನಿ ಎಂಬ ಸ್ಥಾನಮಾನ ಪಡೆಯಲಿದೆ.
ಸೋಮವಾರ ನವದೆಹಲಿಯಲ್ಲಿ ನಡೆದ ಸಮಾಲೋಚನಾಯಲ್ಲಿ ಸಭೆಯಲ್ಲಿ ಮಿಜೋರಾಂ ಅನ್ನು 'ಭಾರತದ ಶುಂಠಿ ರಾಜಧಾನಿ' ಎಂದು ಘೋಷಿಸಲು...
ಮಿಜೋರಾಂನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜಿನ ಬಳಿ ತನ್ನ ಸಹಪಾಠಿಯಿಂದ ಇರಿತಕ್ಕೊಳಗಾಗಿ ಮೃತಪಟ್ಟಿದ್ದು, ಆರೋಪಿ ಸಹಪಾಠಿ ಕೂಡಾ ಈಶಾನ್ಯ ರಾಜ್ಯದ ವಿದ್ಯಾರ್ಥಿಯಾಗಿದ್ದಾನೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿಯನ್ನು ವಿ.ಎಲ್. ವ್ಯಾಲೆಂಟೈನ್ (23) ಎಂದು...
ಸೂಕ್ಷ್ಮ ಗಡಿ ರಾಜ್ಯವಾದ ಮಣಿಪುರದಲ್ಲಿ ಹಿಂಸಾಚಾರ ನಡೆದು ಶುಕ್ರವಾರಕ್ಕೆ (ಮೇ 3) ಒಂದು ವರ್ಷವಾಗಿದೆ. ಆದರೆ, ಈ ಒಂದು ವರ್ಷದ ಅವಧಿಯಲ್ಲಿ ಮೋದಿ ಅವರು ಒಂದು ಬಾರಿಯೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಅಲ್ಲಿನ...
ಮಯನ್ಮಾರ್ ಸೇನೆಯ ವಿಮಾನ ಮಿಜೋರಾಂ ರಾಜಧಾನಿ ಐಜ್ವಾಲ್ ಬಳಿಯ ಲೆಂಗ್ಪಿಯು ವಿಮಾನ ನಿಲ್ದಾಣದ ಬಳಿ ಇಂದು ಬೆಳಗ್ಗೆ ಪತನಕ್ಕೀಡಾಗಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ, ವಿಮಾನವು ಮಿಜೋರಾಂನಿಂದ ತನ್ನ ಸೈನಿಕರನ್ನು ಕರೆದುಕೊಂಡು ಹೋಗುವ...
ನೆರೆಯ ದೇಶದ ಬಂಡುಕೋರರ ಗುಂಪು ತಮ್ಮ ಸೇನಾ ಶಿಬಿರವನ್ನು ಅತಿಕ್ರಮಣ ಮಾಡಿದ ಕಾರಣಕ್ಕೆ 151 ಮಯನ್ಮಾರ್ ಸೈನಿಕರು ಮಿಜೋರಾಂನ ಲಾಂಗ್ತಲೈ ಜಿಲ್ಲೆಗೆ ಪ್ರವೇಶಿಸಿದ್ದಾರೆ ಎಂದು ಅಸ್ಸಾಂ ರೈಫಲ್ ಅಧಿಕಾರಿಗಳು ತಿಳಿಸಿದ್ದಾರೆ.
“ಬಂಡುಕೋರರ ಗುಂಪು ಸೇನಾ...