ಈ ಜನಹೋರಾಟವನ್ನು ಅಳಿಸಲಾಗುವುದಿಲ್ಲ. ಪೋಸ್ಟ್ ಕಾರ್ಡ್ಗಳಿಂದ ರಂಗೋಲಿಯವರೆಗೆ, ಪಂಜಿನ ಮೆರವಣಿಗೆಗಳಿಂದ ಮಕ್ಕಳ ದೇಣಿಗೆಗಳವರೆಗೆ ವಿಜಯಪುರದ ಜನರು ಪ್ರತಿರೋಧವನ್ನು ದಿನನಿತ್ಯದ ಜೀವನದಲ್ಲಿ ನೇಯ್ದಿದ್ದಾರೆ. ನಾಯಕರನ್ನು ಬಂಧಿಸಿದರೂ. ಶೆಡ್ ತೆರವುಗೊಳಿಸಿದರೂ, ಬಣ್ಣಗಳನ್ನು, ಏಕತೆಯನ್ನು, ಆರೋಗ್ಯ ಹಕ್ಕಿನ...
ಜಿಲ್ಲೆಯ ಮಂತ್ರಿಗಳು ಮತ್ತು ಶಾಸಕರುಗಳು ತಮ್ಮ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ತರಲಿ ಇಲ್ಲವೇ ರಾಜೀನಾಮೆ ಬಿಸಾಕಿ ಹೋರಾಟಕ್ಕೆ ಸೇರಲಿ ಆಗ ನಾವೇ ಇವರನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತೇವೆ ಎನ್ನುತ್ತಾರೆ ಇಲ್ಲಿನ...
ಜಿಲ್ಲೆಯ ಮತ್ತು ರಾಜ್ಯದ ರಾಜಕೀಯ ಇಷ್ಟೊಂದು ನಿರ್ಲಜ್ಜವಾದಾಗಲೂ ಜನ ತಮ್ಮ ಭರವಸೆಯನ್ನು ಕಳೆದುಕೊಂಡಿಲ್ಲ. ಜನ ತಮ್ಮ ಹಕ್ಕಿಗಾಗಿ ತಮ್ಮೆಲ್ಲ ಇತಿಮಿತಿಗಳನ್ನು ಮೀರಿ ಒಂದಾಗಿ ಹೋರಾಡುತ್ತಿದ್ದಾರೆ. ಹೋರಾಟ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ರಾಜಕಾರಣಿಗಳ ರಾಜಕೀಯ...
ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಶೀಘ್ರದಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳುವುದು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಸಾರ್ವಜನಿಕ ಸಭೆಯಲ್ಲಿ ಘೋಷಿಸಿದ್ದಾರೆ.
ಆಸ್ಪತ್ರೆಗೆ ಬೇಕಾದ ಜಮೀನು ಪಡೆಯುವ ಪ್ರಕ್ರಿಯೆ...
ವಿಜಯಪುರ ನಗರದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ವೈದ್ಯಕೀಯ ಕಾಲೇಜು ಆರಂಭಿಸುವುದರಿಂದ ಬಡವರ ಶೋಷಣೆಯಾಗಲಿದೆ. ಇದರಿಂದ ಯಾವುದೇ ಅನುಕೂಲವಾಗುವುದಿಲ್ಲ. ಹಾಗಾಗಿ ಇಂತಹ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಮ್ಮ...