ಭೀಮದೇವರಪಲ್ಲಿ ಬ್ರಾಂಚಿ ಚಿತ್ರವು ಪ್ರಧಾನಿ ಮೋದಿ ಕಪ್ಪು ಹಣ ವಾಪಸ್ ತಂದು ಎಲ್ಲರ ಖಾತೆಗಳಿಗೆ 15 ಲಕ್ಷ ಹಾಕುತ್ತೇನೆ ಎಂದು ನೀಡಿದ್ದ ಭರವಸೆಯನ್ನು ವ್ಯಂಗ್ಯ ಮಾಡುತ್ತದೆ. ಬಿಜೆಪಿಯ ಹುಸಿಘೋಷಣೆಗಳು ಹೇಗೆ ಜನರನ್ನು ಮೋಸ...
ದೆಹಲಿ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದರು. ಅವರಿಗಾಗಿ ಮೀಸಲಿಟ್ಟಿದ್ದ ಕುರ್ಚಿ ಖಾಲಿಯಾಗಿತ್ತು.
ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ...
ಮಣಿಪುರದ ಸಂಕ್ಷೋಭೆಗೆ ಬಿಜೆಪಿ ಅನುಸರಿಸಿದ ನೀತಿಗಳು ಕಾರಣವಷ್ಟೇ ಅಲ್ಲ, ಬಿಜೆಪಿ ಏನನ್ನು ಬಯಸಿದೆಯೋ ಅದೇ ಆಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ನರೇಂದ್ರ ಮೋದಿಯವರ ನಡವಳಿಕೆ ಇತ್ತು. ಕಡೆಯ 3 ನಿಮಿಷದಲ್ಲಿ ಅವರು...
ಬಿಜೆಪಿ ಅಧಿಕಾರಕ್ಕೆ ಬಂದು, ಒಂದು ದೇಶ, ಒಂದು ತೆರಿಗೆ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮ, ಒಬ್ಬ ನಾಯಕ ಅನ್ನುತ್ತದೆಯೋ ಆಗ ಕಾಂಗ್ರೆಸ್ ಅದಕ್ಕಿಂತ ಉತ್ತಮ ಅನಿಸತೊಡಗಿದೆ. ಗುಜರಾತ್ ಮಾದರಿ ಅಲ್ಲ,...
ಮಣಿಪುರ ಹಿಂಸಾಚಾರದ ಬಗ್ಗೆ ಮೋದಿ ತುಟಿ ಬಿಚ್ಚಲು ಅತ್ಯಂತ ಹೇಯ ಕೃತ್ಯವೇ ನಡೆಯಬೇಕಾಯಿತು ಎಂದು ಪ್ರಧಾನಿ ಮೋದಿ ಅವರ ಬೇಜವ್ದಾರಿ ಧೋರಣೆಯನ್ನು ಕರ್ನಾಟಕ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಕಳೆದ 80 ದಿನಗಳಿಂದ ಮಣಿಪುರದಲ್ಲಿ...