ಭಾರತದ ಪ್ರಧಾನಿ ಮೋದಿ ಅವರು ಟ್ರಂಪ್ ಅವರ ಸ್ನೇಹಿತರೇ ಆಗಿದ್ದರೂ, ಟ್ರಂಪ್ ಅವರ ತಿಕ್ಕಲು ನಡೆಯನ್ನು ನಿಭಾಯಿಸಲು ಮೋದಿಗೆ ಸಾಧ್ಯವಿಲ್ಲ. ಟ್ರಂಪ್ ಸರ್ವಾಧಿಕಾರಿ ಧೋರಣೆಯನ್ನು ನಿಭಾಯಿಸಿ, ಬದಿಗೊತ್ತಿ ವ್ಯವಹಾರ ಪಾಲುದಾರಿಕೆಯನ್ನು ಮುಂದುವರೆಸುವುದು ಸುಲಭವಾಗಿಲ್ಲ....
ಮಧ್ಯಮವರ್ಗವನ್ನು ಬಳಸಿಕೊಂಡು ಬೆಳೆದ ಬಿಜೆಪಿ ಮತ್ತು ಮೋದಿ, ಮಧ್ಯಮವರ್ಗಕ್ಕೆ ಮೊದಲ ಆದ್ಯತೆ ಎಂದು ಹೇಳುತ್ತಲೇ ಮಧ್ಯಮವರ್ಗವನ್ನು ಮೇಲೇಳದಂತೆ ಮಾಡಿದ್ದಾರೆ. ಮಾಧ್ಯಮಗಳನ್ನು ಖರೀದಿಸಿ ಅವುಗಳ ಮೌಲ್ಯ ಮತ್ತು ನೈತಿಕತೆಯನ್ನು ಕಳೆದಿದ್ದಾರೆ. ಮೋದಿಯ ಈ ವಿಕಾರಕ್ಕೆ...
'ದಿಲ್ಲಿ ಮೇ ಭಜಪಾ ಕಿ ಉಪಲಬ್ಧಿಯಾನ್' (ದೆಹಲಿಯಲ್ಲಿ ಬಿಜೆಪಿ ಸಾಧನೆಗಳು) ಎಂಬ ಖಾಲಿ ಪುಸ್ತಕವನ್ನು ಆಮ್ ಆದ್ಮಿ ಪಕ್ಷ (ಎಎಪಿ) ಬಿಡುಗಡೆ ಮಾಡಿದೆ. ಬಿಜೆಪಿ ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದಿರುವ...
ಒಂದೂವರೆ ವರ್ಷದಿಂದ ಜನಾಂಗೀಯ ಹಿಂಸಾಚಾರದಲ್ಲಿ ಬೇಯುತ್ತಿರುವ ಮಣಿಪುರದ ಇತ್ತೀಚಿನ ಸುದ್ದಿಯೆಂದರೆ, ಕೇಂದ್ರ ಸರ್ಕಾರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ರಾಜ್ಯದ ಹೊಸ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಆದರೆ, ಮಣಿಪುರ ಇನ್ನೂ...
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಜ. 21 ರಂದು ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು, ಜೈ ಬೀಮ್, ಜೈ ಸಂವಿಧಾನ ಎಂಬ ಘೋಷವಾಕ್ಯದ ಸಮಾವೇಶದ ಕುರಿತು ಪೂರ್ವಿಭಾವಿ ಸಭೆ ಮತ್ತು ಪತ್ರಿಕಾಗೋಷ್ಠಿಯನ್ನು...